ಕ್ರಿಕೆಟ್ ಲೋಕಕ್ಕೆ ವಿದಾಯ ಹೇಳಿದ ಆಸ್ಟ್ರೇಲಿಯಾದ ಮಾಜಿ ನಾಯಕ ಟಿಮ್ ಪೇನ್

sports news   ಆಸ್ಟ್ರೇಲಿಯಾದ ಮಾಜಿ ನಾಯಕ ಹಾಗೂ ವಿಕೇಟ್ ಕೀಪರ್ ಆಗಿರುವ ಟಿಮ್ ಪೇನ್ ಶುಕ್ರವಾರ ಕ್ರಿಕೆಟ್ ಜಗತ್ತಿಗೆ ವಿದಾಯವನ್ನ ಹೇಳಿದ್ದಾರೆ.ಕ್ವಿನ್ಸ್ ಲ್ಯಾಂಡ್ ವಿರುದ್ದ ಬೆಲ್ಲಿರಿವ್ ಓವೆಲ್ ನಲ್ಲಿ ಶೇಫೀಲ್ ಫಿಲ್ಡ ಆಟ ಡ್ರಾಗೊಂಡ ಬಳಿಕ ಪೇನ್ ತಮ್ಮ ನಿರ್ದಾವನ್ನು ಪ್ರಕಟಿಸಿದ್ದಾರೆ. 2018ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಸ್ಟಿವನ್ ಸ್ಮೆತ್ ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ನಿಷೇದಕ್ಕ್ಒಳಗಾದ ನಂತರ ಟಿಮ್ ಪೇನ್ ಅವರಿಗೆ ಆಸ್ಟ್ರೇಲಿಯಅ ತಂಡದ ನಾಯಕತ್ವವನ್ನು ವಹಿಸಲಾಗಿತ್ತು. ನಂತರ ಇವರೂ ವಿವಾದದಲ್ಲಿ ಸಿಲುಕಿ 2021 … Continue reading ಕ್ರಿಕೆಟ್ ಲೋಕಕ್ಕೆ ವಿದಾಯ ಹೇಳಿದ ಆಸ್ಟ್ರೇಲಿಯಾದ ಮಾಜಿ ನಾಯಕ ಟಿಮ್ ಪೇನ್