ಡಿ ಬಾಸ್ ಐರಾವತ ಬೆಡಗಿಗೆ ಭಾರಿ ಬೇಡಿಕೆ..!!

ಕಮರ್ಷಿಯಲ್ ಸಿನಿಮಾಗಳಲ್ಲಿ ಐಟಂ ಸಾಂಗ್ ಇರಲೇಬೇಕು ಎನ್ನುವ ಅಲಿಖಿತ ನಿಯಮವೊಂದಿದೆ. ಚಿತ್ರದಲ್ಲಿ ಯಾವುದಾದರೂ ಸನ್ನಿವೇಶದಲ್ಲಿ ಹೀರೊ ಬಿಂದಾಸ್ ಚೆಲುವೆ ಜೊತೆ ಕುಣಿಯಲು ಅಂತಲೇ ಸ್ಪೆಷಲ್ ಸಾಂಗ್ ಡಿಸೈನ್ ಮಾಡ್ತಾರೆ ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಾಲ್ತೇರು ವೀರಯ್ಯ’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ವಾಲ್ತೇರು ವೀರಯ್ಯ’ ಚಿತ್ರದಲ್ಲಿ ‘ವೇರ್‌ ಈಸ್ ದ ಪಾರ್ಟಿ’ ಎನ್ನುವ ಟಪ್ಪಾಂಗುಚಿ ಸಾಂಗ್ ಇದೆ. ಚಿರು ಜೊತೆ ಊರ್ವಶಿ ರೌಟೇಲಾ ಕುಣಿದಿದ್ದಾರೆ. ಇದಕ್ಕಾಗಿ 2 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ. ಸೆಟ್, ಊರ್ವಶಿ ಸಂಭಾವನೆ ಎಲ್ಲಾ … Continue reading ಡಿ ಬಾಸ್ ಐರಾವತ ಬೆಡಗಿಗೆ ಭಾರಿ ಬೇಡಿಕೆ..!!