ನಾನೆ ಎಲ್ಲಾ ಮೋದಿ ಇಲ್ಲಾ ಪಾದಿ ಇಲ್ಲ- ಬಿಜೆಪಿ ಶಾಸಕ ಶಿವರಾಜ್ ಪಾಟೀಲ್
ಜಿಲ್ಲಾ ಸುದ್ದಿ : ರಾಯಚೂರು ನಗರ ಕ್ಷೇತ್ರದ ಬಿಜೆಪಿ ಶಾಸಕ ಡಾ ಶಿವರಾಜ್ ಪಾಟೀಲ್ ಮಾನ್ಯ ಪ್ರಧಾನಮಂತ್ರಿಗಳ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಕರವೇ ಜಿಲ್ಲಾ ಘಟಕದ ಅಧ್ಯಕ್ಷರಾದ ಅಶೋಕ್ ಕುಮಾರ್ ಜೈನ್ ಹಾಗೂ ಡಾ ಶಿವರಾಜ್ ಪಾಟೀಲ್ ಮಧ್ಯೆ ಈ ಸಂಭಾಷಣೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಆಡಿಯೋ ಚುನಾವಣೆ ಸಂದಭರ್ದಲ್ಲೇ ಹೆಚ್ಚು ವೈರಲ್ ಆಗಿದ್ದು ಗೊಂದಲಕ್ಕೆ ದಾರಿ ಮಾಡಿ ಕೊಟ್ಟಿದೆ. ನಾನೆ ಮೋದಿ ನಾನೆ ಟ್ರಂಪ್ ನಾನಿದ್ದರೆ ಜಗತ್ತು ನಾನೇ ದೇವರು ನಾನು ಒನ್ ಮ್ಯಾನ್ … Continue reading ನಾನೆ ಎಲ್ಲಾ ಮೋದಿ ಇಲ್ಲಾ ಪಾದಿ ಇಲ್ಲ- ಬಿಜೆಪಿ ಶಾಸಕ ಶಿವರಾಜ್ ಪಾಟೀಲ್
Copy and paste this URL into your WordPress site to embed
Copy and paste this code into your site to embed