ಬಿಗ್ ಬಾಸ್ ನಿಂದ ಹೊರ ಬಂದ ನಟಿ ಕಾವ್ಯಶ್ರೀಗೌಡ ಸಂಭಾವನೆ ಗೊತ್ತಾ?

ಬಿಗ್ ಬಾಸ್ ನಿಂದ ಹೊರ ಬಂದ ನಟಿ ಕಾವ್ಯಶ್ರೀಗೌಡ ಸಂಭಾವನೆ ಗೊತ್ತಾ? ಕಿರುತೆರೆ ನಟಿ ಕಾವ್ಯಾಶ್ರೀ ಗೌಡ ರಿಯಾಲಿಟಿ ಶೋ ಬಿಗ್ ಬಾಸ್ 9ನೇ ಆವೃತ್ತಿಯ ಮನೆಯಿಂದ 10ನೇ ವಾರದಲ್ಲಿ ಹೊರಬಿದ್ದಿದ್ದಾರೆ.ಬಿಗ್ ಬಾಸ್ ಮನೆಯಲ್ಲಿ ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿದ್ದ ಕಾವ್ಯಾಶ್ರೀ ಗೌಡ ಧಿಡೀರ್ ಹೊರ ಬಿದಿದು.ನೋಡುಗರಲ್ಲಿ ಆಶ್ಚರ್ಯ ತಂದಿದೆ,10 ವಾರಗಳು ಡೈಂಜರ್ ಝೋನ್ ನಲ್ಲಿ ಒಂದು ಬಾರಿಯೂ ಕಾಣಿಸಿಕೊಳ್ಳದ ಕಾವ್ಯ ಹೊರ ಬಂದಿರೋದು ಅಚ್ಚರಿಯಾಗಿದು..ಕಾವ್ಯಶ್ರೀ ಬಿಗ್ ಬಾಸ್ ಮನೆಯಲ್ಲಿ ಒಂದು ವಾರಕ್ಕೆ 3ರಿಂದ 5 ಲಕ್ಷ ರೂ.ನಂತೆ … Continue reading ಬಿಗ್ ಬಾಸ್ ನಿಂದ ಹೊರ ಬಂದ ನಟಿ ಕಾವ್ಯಶ್ರೀಗೌಡ ಸಂಭಾವನೆ ಗೊತ್ತಾ?