ಮಾಡು ಇಲ್ಲವೆ ಮಡಿ, ಇವತ್ತು ಯುಪಿ ವಿರುದ್ದ ಗೆದ್ದರೆ ಪ್ಲೆ ಅಫ್ ಗೆ ಅರ್ಸಿಬಿ

sprts news ಇದೇ ಮೊದಲ ಬಾರಿ ಮಹಿಳಾ  ಐಪಿಎಲ್ ಮೊದಲ  ಆವೃ​ತ್ತಿಯ ವುಮೆನ್ಸ್‌ ಪ್ರೀಮಿ​ಯರ್‌ ಲೀಗ್‌​ನಲ್ಲಿ ಇನ್ನಷ್ಟೇ ಗೆಲು​ವಿನ ಖಾತೆ ತೆರೆ​ಯ​ಬೇ​ಕಿರುವ ​ರಾಯಲ್‌ ಚಾಲೆಂಜ​ರ್ಸ್‌ ಬೆಂಗ​ಳೂ​ರು​(​ಅ​ರ್‌​ಸಿ​ಬಿ) ಮೊದಲ ಪಂದ್ಯದಿಂದ ಇಲ್ಲಿಯವರೆಗೂ ಒಂದು ಪಂದ್ಯವನ್ನು ಗೆಲ್ಲದ ಆರ್ಸಿಬಿ  ಬುಧ​ವಾರ ಮಾಡು ಇಲ್ಲವೇ ಮಡಿ ಪಂದ್ಯ​ದಲ್ಲಿ ಯುಪಿ ವಾರಿ​ಯರ್ಸ್‌ ವಿರುದ್ಧ ಸೆಣ​ಸಾ​ಡ​ಲಿದೆ. ಈಗಾ​ಗಲೇ ಆಡಿ​ರುವ 5 ಪಂದ್ಯ​ಗ​ಳಲ್ಲೂ ಸೋತಿ​ರುವ ಸ್ಮೃತಿ ಮಂಧನಾ ಪಡೆ ಈ ಪಂದ್ಯ​ದಲ್ಲಿ ಗೆಲ್ಲ​ದಿ​ದ್ದ​ರೆ ತಂಡದ ಪ್ಲೇ-ಆಫ್‌ ಹಾದಿ ಸಂಪೂ​ರ್ಣ​ವಾಗಿ ಮುಚ್ಚ​ಲಿದೆ. ಆರ್‌​ಸಿಬಿ ಸದ್ಯ ಕೊನೆ ಸ್ಥಾನ​ದಲ್ಲೇ … Continue reading ಮಾಡು ಇಲ್ಲವೆ ಮಡಿ, ಇವತ್ತು ಯುಪಿ ವಿರುದ್ದ ಗೆದ್ದರೆ ಪ್ಲೆ ಅಫ್ ಗೆ ಅರ್ಸಿಬಿ