ಶೇಂಗಾದ ಕಾಳುಗಳಿಂದ ತಯಾರಾದ ಶಿವಲಿಂಗ “ಸಿರಿಧಾನ್ಯ”
ಕಲಬುರಗಿ: ಶರಣಬಸಪ್ಪ ಅಪ್ಪರ ನಾಡು ಕಲಬುರಗಿ, ಮಹಾಶಿವರಾತ್ರಿ (Mahashivaratri) ಹಬ್ಬದ ಸಂಭ್ರಮಕ್ಕೆ ಸಜ್ಜಾಗಿದೆ. ಕಲಬುರಗಿ ನಗರದ ಹೊರವಲಯದಲ್ಲಿರುವ ಬ್ರಹ್ಮಕುಮಾರಿ ವಿವಿಯ ಅಮೃತ ಸರೋವರ ಆವರಣದಲ್ಲಿ ಈ ಬಾರಿಯೂ ಆಕರ್ಷಕ ಬೃಹತ್ ಶಿವಲಿಂಗವು ದರ್ಶನಕ್ಕೆ ಸಿದ್ಧವಾಗಿದೆ. ಕಲಬುರಗಿಯ ಬ್ರಹ್ಮಕುಮಾರಿ ಆಶ್ರಮ ಸಾರ್ವಜನಿಕರನ್ನು ಆಧ್ಯಾತ್ಮದ ಕಡೆಗೆ ಸೆಳೆಯಲು ಪ್ರತಿವರ್ಷ ಮಹಾಶಿವರಾತ್ರಿಯಂದು ವಿಭಿನ್ನ ಹಾಗೂ ವಿಷೇಶವಾಗಿ ಆಚರಿಸುತ್ತ ಬಂದಿದೆ. ಅದರಂತೆ ಈ ಬಾರಿಯು ಶೇಂಗಾದಿಂದ ಬೃಹತ್ ಶಿವಲಿಂಗವನ್ನು ತಯಾರಿಸುವ ಮೂಲಕ ಗಮನ ಸೆಳೆದಿದೆ.ಈ ಹಿಂದೆ ತೆಂಗಿನಕಾಯಿ, ತೂಗರಿ, ಮುತ್ತು, ಅಡಿಕೆ ಹೀಗೆ ನಾನಾ … Continue reading ಶೇಂಗಾದ ಕಾಳುಗಳಿಂದ ತಯಾರಾದ ಶಿವಲಿಂಗ “ಸಿರಿಧಾನ್ಯ”
Copy and paste this URL into your WordPress site to embed
Copy and paste this code into your site to embed