ಸ್ವಜನಪಕ್ಷಪಾತ

political news ಜನರ ಮನೆ ಮನೆಗೆ ತಲುಪಿ ಅವರ ನೋವು ನಲಿವಿನಲ್ಲಿ ಭಾಗಿಯಾಗಿ ಅವರ ಕಷ್ಟಗಳನ್ನು ಆಲಿಸುತ್ತಾ ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಹೊರಡಿಸುವ ಮೂಲಕ ಇಂತಹ ಜೋಜನೆಗಳೀಂದ ನಿಮಗೆ ಅನುಕೂಲವಾಗಲಿದೆ ಅದಕ್ಕಾಗಿ ನಾವು ಈ ರೀತಿಯ ಜೋಜನೆಗಳನ್ನು ಪ್ರನಾಳಿಕೆಯಲ್ಲಿ ಹೊರಡಿಸಿದ್ದೇವೆ ಎಂದು ಪ್ರಚಾರ ಮಾಡುತಿದ್ದಾರೆ.ಜೆಡಿಎಸ್ ಪಕ್ಷವು ಸಹ ಪಂಚರತ್ನ ಯಾತ್ರೆಯ ಮೂಲಕ ಉಚಿತ ವಿದ್ಯಾಭ್ಯಾಸ. ಉಚಿತ ವೈಧ್ಯಕಿಯ ಸೌಲಭ್ಯ ಹೀಗೆ ಇನ್ನೂ ಹಲವಾರು ಉಚಿತ ಯೋಜನೆಗಳನ್ನು ನಿÂÃಡಲಾಗುವುದು ಎಂದು ಭರದಿಂದ ಪ್ರಚಾರ ಮಾಡುತ್ತಿದೆ. ಈ ರೀತಿ … Continue reading ಸ್ವಜನಪಕ್ಷಪಾತ