Pragenent Women: ಹೆರಿಗೆ ನೋವಿನಲ್ಲಿಯೂ ಸಭೆಗೆ ಬಂದ ಪಾಲಿಕೆ ಸದಸ್ಯೆ ಸರಸ್ವತಿ ಧೋಂಗಡಿ…!

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಗೆ ಹೆರಿಗೆ ನೋವಿನಲ್ಲಿಯೂ ಹಾಜರಾಗುವ ಮೂಲಕ ಪಾಲಿಕೆ ಸದಸ್ಯೆ ಸರಸ್ವತಿ ಧೋಂಗಡಿ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಹೌದು..ನವೀಕರಣಗೊಂಡ ಪಾಲಿಕೆಯ ಸಭಾಭವನದಲ್ಲಿ ನಡೆಯುತ್ತಿರುವ ಸಾಮಾನ್ಯ ಸಭೆಗೆ ವಾರ್ಡ್ ನಂಬರ್ 54ರ ಸದಸ್ಯೆ ಸರಸ್ವತಿ ಧೋಂಗಡಿಯವರು ತಮ್ಮ ಹೆರಿಗೆ ನೋವಿನಲ್ಲಿಯೂ ಕೂಡ ಸಾಮಾನ್ಯ ಸಭೆಗೆ ಹಾಜರಾಗಿರುವುದು ನಿಜಕ್ಕೂ ಗೈರಾದ ಸದಸ್ಯರನ್ನು ನಾಚಿಸುವಂತೆ ಮಾಡಿದೆ. ಇನ್ನೂ ಸಭೆಯಲ್ಲಿಯೇ ಆಯಾಸವಾಗಿದ್ದು, ಸರಸ್ವತಿ ಧೋಂಗಡಿಯವರು ಮತ್ತೋರ್ವ ಸದಸ್ಯರ ಸಹಾಯದಿಂದ ನಿರ್ಗಮಿಸಿದ್ದಾರೆ. ಆದರೆ ಪಾಲಿಕೆಯ ಲಿಪ್ಟ್ … Continue reading Pragenent Women: ಹೆರಿಗೆ ನೋವಿನಲ್ಲಿಯೂ ಸಭೆಗೆ ಬಂದ ಪಾಲಿಕೆ ಸದಸ್ಯೆ ಸರಸ್ವತಿ ಧೋಂಗಡಿ…!