ಆಕೆಗೆ 1 ವರ್ಷವಿದ್ದಾಗಲೇ ಮದುವೆ…! ಇನ್ನೂ ನಿಂತಿಲ್ಲ ಬಾಲ್ಯ ವಿವಾಹ ಪದ್ಧತಿ..!

National News: ಜೈಪುರದಲ್ಲಿ ಬಾಲ್ಯವಿವಾವಾದ ವಿಚಾರ ತಡವಾಗಿ  ಬೆಳಕಿಗೆ ಬಂದಿದೆ. ಹಳ್ಳಿಯ ಸಂಪ್ರದಾಯದಂತೆ ರೇಖಾ ಎನ್ನುವ ಹುಡುಗಿ ಒಂದು ವರ್ಷ ವಯಸ್ಸಿದ್ದಾಗಲೆ ಆಕೆಗೆ ವಿವಾಹ ಮಾಡಿದ್ದಾರೆ. ಆಕೆ ಪ್ರೌಢಾವಸ್ಥೆಗೆ ಬಂದ ನಂತರ ಈ ಮದುವೆ ಮುರಿದು ಬಿದ್ದಿದೆ. ರೇಖಾಳ ಅಜ್ಜ 2002ರಲ್ಲಿ ನಿಧನ ಹೊಂದಿದ್ದರು. ಆಗಿನ್ನು ರೇಖಾಳಿಗೆ ಕೇವಲ ಒಂದು ರ‍್ಷ ವಯಸ್ಸಾಗಿತ್ತು. ಅದೇ ಸಂರ‍್ಭದಲ್ಲಿ ರೇಖಾಳನ್ನು ಅದೇ ಗ್ರಾಮದ ಹುಡುಗನ ಜೊತೆ ಮದುವೆ ಮಾಡಿಸಿದ್ದರು. ಇದಾದ ನಂತರ ಆಕೆಯನ್ನು ಅತ್ತೆಮನೆಗೆ ಕಳಿಸಿರಲಿಲ್ಲ. ಬದಲಾಗಿ ಯಾವುದೇ ತೊಂದರೆಯಿಲ್ಲದೇ … Continue reading ಆಕೆಗೆ 1 ವರ್ಷವಿದ್ದಾಗಲೇ ಮದುವೆ…! ಇನ್ನೂ ನಿಂತಿಲ್ಲ ಬಾಲ್ಯ ವಿವಾಹ ಪದ್ಧತಿ..!