ಭಾರತದ 10 ಪ್ರಸಿದ್ಧ ದೇವಿ ದೇವಸ್ಥಾನಗಳು- ಭಾಗ 2

Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ, ನಾವು 5 ದೇವಿ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇದೀಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.. ಮಂಗಳಗೌರಿ ಮಂದಿರ. ಬಿಹಾರದ ಗಯಾದಲ್ಲಿ ಮಂಗಳಗೌರಿ ಮಂದಿರವಿದೆ. ಇಲ್ಲಿ ಸತಿಯ ಎದೆಯ ಭಾಗ ಬಿದ್ದಿದ್ದು, ಇದು ಶಕ್ತಿಪೀಠವಾಗಿದೆ. ಮಂಗಳಗೌರಿಗೆ ನವರಾತ್ರಿ ಸಮಯದಲ್ಲಿ ವಿಶೇಷ ಪೂಜೆ ಸಲ್ಲುತ್ತದೆ. ತ್ರಿಪುರ ಸುಂದರಿ ದೇವಸ್ಥಾನ. ಇದು ರಾಜಸ್ತಾನದ ಉದಯಪುರದಲ್ಲಿದೆ. ಇಲ್ಲಿ ಸತಿ ದೇವಿಯ ಬಲಗಾಲು ಬಿದ್ದಿದೆ ಎಂದು ಹೇಳಲಾಗುತ್ತದೆ. ಈ ದೇವಸ್ಥಾನವನ್ನು … Continue reading ಭಾರತದ 10 ಪ್ರಸಿದ್ಧ ದೇವಿ ದೇವಸ್ಥಾನಗಳು- ಭಾಗ 2