ಭಾರತದ 10 ಪ್ರಸಿದ್ಧ ದೇವಿ ದೇವಸ್ಥಾನಗಳು- ಭಾಗ1

Spiritual: ಭಾರತದಲ್ಲಿರುವಷ್ಟು ವೈವಿಧ್ಯತೆ ಇನ್ಯಾವ ದೇಶದಲ್ಲಿಯೂ ಇಲ್ಲ. ಅಲ್ಲದೇ, ದಿಕ್ಕು ದಿಕ್ಕಿಗೂ ದೇವಸ್ಥಾನಗಳಿದೆ. ಇಂದು ನಾವು ಭಾರತದಲ್ಲಿರುವ 10 ಪ್ರಸಿದ್ಧ ದೇವಿ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕಾಮಾಕ್ಯ ದೇವಸ್ಥಾನ. ಅಸ್ಸಾಂನ ಗುವಾಹಟಿಯಲ್ಲಿ ಕಾಮಾಕ್ಯ ದೇವಸ್ಥಾನವಿದೆ. ಇದು ಸತಿಯ ಯೋನಿ ಬಿದ್ದ ಸ್ಥಳವಾಗಿದ್ದು, ಇಲ್ಲಿ ಯೋನಿಯನ್ನೇ ಪೂಜಿಸಲಾಗುತ್ತದೆ. ಈ ದೇವಸ್ಥಾನಕ್ಕೆ ಮಂತ್ರ ತಂತ್ರ ಸಿದ್ಧಿಸಿಕೊಳ್ಳುವವರು, ಅಘೋರಿಗಳು ಹೆಚ್ಚು ಭೇಟಿ ನೀಡುತ್ತಾರೆ. ಏಕೆಂದರೆ ಕಾಮಾಕ್ಯ ದೇವಿಯ ಆಶೀರ್ವಾದ ಸಿಕ್ಕರೆ, ಮಂತ್ರ ತಂತ್ರ ಸಿದ್ಧಿಸಿಕೊಳ್ಳುವಲ್ಲಿ ಯಶಸ್ಸು ಕಾಣುತ್ತಾರೆಂಬ ನಂಬಿಕೆ ಇದೆ. … Continue reading ಭಾರತದ 10 ಪ್ರಸಿದ್ಧ ದೇವಿ ದೇವಸ್ಥಾನಗಳು- ಭಾಗ1