ಈ 10 ಆಹಾರಗಳನ್ನ ತಿಂದ್ರೆ ರಕ್ತ ಸಂಚಾರಕ್ಕೆ ತೊಂದರೆಯಾಗತ್ತೆ ಹುಷಾರ್.. ಭಾಗ 1

ನಮ್ಮ ದೇಹದಲ್ಲಿ ಹೃದಯ ಬಡಿತ, ನಾಡಿ ಮಿಡಿತ, ಎಷ್ಟು ಮುಖ್ಯವೋ, ಅಷ್ಟೇ ರಕ್ತ ಸಂಚಾರವೂ ಮುಖ್ಯ. ಯಾಕಂದ್ರೆ ಹೃದಯಕ್ಕೆ ರಕ್ತ ಸಂಚಾರವಾದಾಗಲೇ, ಹೃದಯ ಬಡಿದುಕೊಳ್ಳೋದು. ಅಲ್ಲಿ ರಕ್ತ ಸಂಚಾರ ಸ್ಟಾಪ್ ಆದ್ರೆ, ನಮ್ಮ ಲೈಫ್ ಜರ್ನಿಯೂ ಸ್ಟಾಪ್ ಆಗತ್ತೆ. ಹಾಗಾಗಿ ರಕ್ತ ಸಂಚಾರ ಸರಿಯಾಗಿ ಆಗೋದು ತುಂಬಾ ಮುಖ್ಯ. ಹಾಗಾಗಿ ನೀವು 10 ಆಹಾರಗಳನ್ನ ತಿನ್ನೋದನ್ನ ಕಡಿಮೆ ಮಾಡ್ಬೇಕು. ಅದು ಯಾವ ಆಹಾರ ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ಆಹಾರ ಶರಾಬು, ಗುಟ್ಕಾ, ಬೀಡಿ, ಸಿಗರೇಟ್. ಇದನ್ನ … Continue reading ಈ 10 ಆಹಾರಗಳನ್ನ ತಿಂದ್ರೆ ರಕ್ತ ಸಂಚಾರಕ್ಕೆ ತೊಂದರೆಯಾಗತ್ತೆ ಹುಷಾರ್.. ಭಾಗ 1