ಭಾರತದ 10 ಶ್ರೀಮಂತ ದೇವಸ್ಥಾನಗಳು – ಭಾಗ 2

Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ, ಮೊದಲ ಭಾಗದಲ್ಲಿ ನಾವು ಭಾರತದ 5 ಶ್ರೀಮಂತ ದೇವಸ್ಥಾನಗಳ ಬಗ್ಗೆ ತಿಳಿಸಿದ್ದೆವು. ಇದೀಗ ಅದರ ಮುಂದುವರಿದ ಭಾಗವಾಗಿ, ಉಳಿದ ದೇವಸ್ಥಾನಗಳ ಬಗ್ಗೆ ಮಾಹಿತಿ ತಿಳಿಯೋಣ. ಸಿದ್ಧಿವಿನಾಯಕ ದೇವಸ್ಥಾನ. ಮುಂಬೈನಲ್ಲಿರುವ ಪ್ರಸಿದ್ಧ ದೇವಸ್ಥಾನಗಳಲ್ಲಿ ಮೊದಲನೇಯದಾಗಿ ಬರುವುದೇ ಶ್ರೀ ಸಿದ್ಧಿವಿನಾಯಕ ದೇವಸ್ಥಾನ. ಇಲ್ಲಿ ದೇಶ ವಿದೇಶಗಳಿಂದ ಗಣಪತಿಯ ಭಕ್ತರು ಬಂದು, ದರ್ಶನ ಪಡೆದು ಹೋಗುತ್ತಾರೆ. ಇಲ್ಲಿನ ಆದಾಯ ಏಕೆ ಹೆಚ್ಚಿದೆ..? ಈ ದೇವಸ್ಥಾನವೇಕೆ ಇಷ್ಟು ಶ್ರೀಮಂತವಾಗಿದೆ ಎಂದರೆ, ಇಲ್ಲಿ ದೊಡ್ಡ ದೊಡ್ಡ ರಾಜಕಾರಣಿಗಳು, ಸೆಲೆಬ್ರಿಟಿಗಳು … Continue reading ಭಾರತದ 10 ಶ್ರೀಮಂತ ದೇವಸ್ಥಾನಗಳು – ಭಾಗ 2