ಕೋಟಿ ಕೋಟಿ ಕದ್ದವರನ್ನ ಪತ್ತೆ ಹಚ್ಚಲು ಸಹಾಯವಾಗಿದ್ದು, 10 ರೂಪಾಯಿ ಜ್ಯೂಸ್..

National News: ಚಂಢೀಘಡ: ಕಳ್ಳರನ್ನ ಹಿಡಿಯಲು ಪೊಲೀಸರು ತರಹೇವಾರಿ ಐಡಿಯಾಗಳನ್ನ ಮಾಡುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಇಲ್ಲೊಂದು ಕೇಸ್‌ನಲ್ಲಿ ಪೊಲೀಸರು ಕೋಟಿ ಕೋಟಿ ಕದ್ದ ಕಳ್ಳ ದಂಪತಿಯನ್ನು ಹಿಡಿಯಲು 10 ರೂಪಾಯಿ ಜ್ಯೂಸ್ ಸಹಾಯ ತೆಗೆದುಕೊಂಡಿದ್ದಾರೆ. ಜಸ್ವಿಂದರ್‌ ಕೌರ್, ಮಂದೀಪ್ ಕೌರ್ ಎಂಬ ದಂಪತಿ, 8 ಕೋಟಿ 49 ಲಕ್ಷ ಕದ್ದು ಪರಾರಿಯಾಗಲು ಯತ್ನಿಸಿದ್ದರು. ಇವರನ್ನೇ ಪೊಲೀಸರು 10 ರೂಪಾಯಿ ಜ್ಯೂಸ್ ಸಹಾಯದಿಂದ ಅರೆಸ್ಟ್ ಮಾಡಿದ್ದಾರೆ. ಇಷ್ಟು ಹಣ ಕದಿಯಲು ಇವರಿಗೆ ಇನ್ನೂ 10 ಜನ … Continue reading ಕೋಟಿ ಕೋಟಿ ಕದ್ದವರನ್ನ ಪತ್ತೆ ಹಚ್ಚಲು ಸಹಾಯವಾಗಿದ್ದು, 10 ರೂಪಾಯಿ ಜ್ಯೂಸ್..