ಐಸಿಸ್‌ ಉಗ್ರ ಚಟುವಟಿಕೆಗಾಗಿ ಯುವಕರನ್ನು ಸೆಳೆಯುತ್ತಿದ್ದವನಿಗೆ 10 ವರ್ಷ ಜೈಲು ಶಿಕ್ಷೆ

National News: ಐಸಿಸ್‌ಗೆ ಉಗ್ರರನ್ನು ಸೇರಿಸಲು ಯುವಕರನ್ನು ಸೆಳೆಯುತ್ತಿದ್ದವನಿಗೆ ಕೋರ್ಟ್ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಬೂಬಕರ್ ಬಾಗ್ದಾದಿ ಎಂಬ ವ್ಯಕ್ತಿ ಐಸಿಸ್ ಉಗ್ರರಿಗೆ ಬೆಂಲಿಸುತ್ತಿದ್ದ ಕಾರಣಕ್ಕೆ, ಈ ಶಿಕ್ಷೆ ವಿಧಿಸಲಾಗಿದೆ. ಅಲ್ಲದೇ, 2 ಲಕ್ಷ 15 ಸಾವಿರ ದಂಡ ವಿಧಿಸಿದೆ. ಅಬೂಬಕರ್ ಟ್ವೀಟ್ ಮೂಲಕ ಉಗ್ರ ಚಟುವಟಿಕೆಗಳಿಗೆ ಯುವಕರನ್ನು ಸೆಳೆಯುತ್ತಿದ್ದ. SAMI Witness ಎಂಬ ಟ್ವಿಟರ್ ಖಾತೆ ಹೊಂದಿದ್ದ ಬಾಗ್ದಾದಿ, ಅಲ್ಲಿ ಯುವಕರ ತಲೆಕೆಡಿಸಿ, ಉಗ್ರ ಚಟುವಟಿಕೆ ಮಾಡುವಂತೆ ಒತ್ತಡ ಹೇರುತ್ತಿದ್ದ. 2016ರಲ್ಲೇ ಅಬೂಬಕರ್‌ನ … Continue reading ಐಸಿಸ್‌ ಉಗ್ರ ಚಟುವಟಿಕೆಗಾಗಿ ಯುವಕರನ್ನು ಸೆಳೆಯುತ್ತಿದ್ದವನಿಗೆ 10 ವರ್ಷ ಜೈಲು ಶಿಕ್ಷೆ