ಸ್ಕೂಟರ್ಗೆ ಸೀಟ್ ಬೆಲ್ಟ್ ಇಲ್ಲವೆಂದು ದಂಡ ಹಾಕಿದ ಟ್ರಾಫಿಕ್ ಪೊಲೀಸ್..?

ಬಿಹಾರ: ಬಿಹಾರದಲ್ಲಿ ಸ್ಕೂಟಿ ಹೊಂದಿರುವ ವ್ಯಕ್ತಿಗೆ, ಸೀಟ್ ಬೆಲ್ಟ್ ಹಾಕಿಲ್ಲವೆಂದು, 1000 ರೂಪಾಯಿ ದಂಡ ಹಾಕಿದ್ದಾರೆ. ಈ ಬಗ್ಗೆ ಚಲನ್ ಬಂದಿದ್ದು, ಸೀಟ್ ಬೆಲ್ಟ್ ಹಾಕೋದು ಕಾರಿನಲ್ಲಿ, ನನ್ನ ಬಳಿ ಇರೋದು ಸ್ಕೂಟಿ. ಇವರೇನು ಹೀಗೆ ಹೇಳುತ್ತಿದ್ದಾರೆಂದು ಆ ವ್ಯಕ್ತಿಗೆ ಕನ್ಫ್ಯೂಸ್ ಆಗಿದೆ. ಬಿಹಾರದ ಕೃಷ್ಣಕುಮಾರ್ ಝಾ ಎಂಬುವವರು ಈ ಥರದ ಸನ್ನಿವೇಶವನ್ನ ಅನುಭವಿಸಿದ್ದಾರೆ. 2020ರಲ್ಲಿ ಸೀಟ್‌ ಬೆಲ್ಟ್‌ ಹಾಕದೇ, ನೀವು ವಾಹನ ಚಲಾಯಿಸಿದ್ದೀರಿ. ಇದಕ್ಕಾಗಿ 1000 ರೂಪಾಯಿ ದಂಡ ಪಾವತಿಸಿ ಎಂದು ಚಲನ್‌ ನೀಡಲಾಗಿದೆ. ಅಲ್ಲದೇ, … Continue reading ಸ್ಕೂಟರ್ಗೆ ಸೀಟ್ ಬೆಲ್ಟ್ ಇಲ್ಲವೆಂದು ದಂಡ ಹಾಕಿದ ಟ್ರಾಫಿಕ್ ಪೊಲೀಸ್..?