ಹುಬ್ಬಳ್ಳಿಯ 14 ಗ್ರಾಮಗಳಿಗೆ ಕೆರೆ ಬತ್ತಿಹೋಗುವ ಆತಂಕ..
Hubballi News: ಹುಬ್ಬಳ್ಳಿ: ಮಳೆ ಕಡಿಮೆಯಾದ ಕಾರಣ, ಕೆರೆ ಬತ್ತಿ ಹೋಗುವ ಆತಂಕದಲ್ಲಿ ಹುಬ್ಬಳಿಯ ಹಲವು ಗ್ರಾಮದ ಜನರಿದ್ದಾರೆ. 14 ಗ್ರಾಮಗಳಿಗೆ ನೀರಿನ ಹಾಹಾಕಾರ ಬಂದೊದಗುವ ಆತಂಕವಿದ್ದು, ಹುಬ್ಬಳ್ಳಿ ತಾಲೂಕಿನ ಕಿರೆಸೂರು ಗ್ರಾಮದ ಬಳಿ ಇರುವ ಕೆರೆ ಬತ್ತಿ ಹೋಗುತ್ತಿದೆ. ಸುಮಾರು 20 ಎಕರೆ ಪ್ರದೇಶದಲ್ಲಿ ಈ ಕೆರೆ ಇದ್ದು, ಕುಂದಗೋಳ ತಾಲೂಕಿನ ಹದಿನಾಲ್ಕು ಗ್ರಾಮಗಳಿಗೆ ಇದೇ ಕೆರೆಯಿಂದ ನೀರು ಸರಬರಾಜು ಆಗುತ್ತಿತ್ತು. ಬಹು ಗ್ರಾಮ ಯೋಜನೆಯಡಿ ಕುಡಿಯುವ ನೀರಿನ ಕೆರೆ ನಿರ್ಮಾಣವಾಗಿದ್ದು, ಕುಂದಗೋಳ ತಾಲೂಕಿನ ಯರಿನಾರಾಯಣಪುರ … Continue reading ಹುಬ್ಬಳ್ಳಿಯ 14 ಗ್ರಾಮಗಳಿಗೆ ಕೆರೆ ಬತ್ತಿಹೋಗುವ ಆತಂಕ..
Copy and paste this URL into your WordPress site to embed
Copy and paste this code into your site to embed