Devotional: ಈ ಅಧ್ಯಾಯ ಅರ್ಜುನನ ಪ್ರಶ್ನೆಯೊಂದಿಗೆ ಆರಂಭವಾಗುತ್ತದೆ. ಶ್ರೀ ಕೃಷ್ಣನು ಅರ್ಜುನನಿಗೆ ಉಪದೇಶ ಮಾಡಿದ, ಜೀವನದ ಸಾರವನ್ನು ವಿವರಿಸುತ್ತದೆ. ಭಗವದ್ಗೀತೆಯಲ್ಲಿರುವ 18 ಅಧ್ಯಾಯಗಳ ಸಾರಾಂಶವನ್ನು ತಿಳಿದುಕೊಳ್ಳೋಣ ಬನ್ನಿ . ಸಾಮಾನ್ಯವಾಗಿ ಎಲ್ಲರಿಗೂ ಭಗವದ್ಗೀತೆಯಲ್ಲಿ ಎನಿದೆ ಶ್ರೀ ಕೃಷ್ಣ ಯಾವರೀತಿ ಉಪದೇಶ ಮಾಡಿದ್ದಾನೆ ಎಂದು ತಿಳಿದುಕೊಳ್ಳಲು ಆಸಕ್ತಿ ಇರುತ್ತದೆ ಆದರೆ, 700 ಶ್ಲೋಕಗಳಿರುವ ಪುಸ್ತಕವನ್ನು ಓದುವುದಕ್ಕೆ ಸಮಯವಿಲ್ಲದೆ ಓದಲು ಆಗುವುದಿಲ್ಲ ,ಮತ್ತೆ ಕೆಲವರು ಆಸಕ್ತಿ ಇಲ್ಲದೆ ಓದುವುದಿಲ್ಲ ಆದಕಾರಣ ಸರಳವಾಗಿ ಒಂದೊಂದು ಅಧ್ಯಾಯಗಳ ಸಾರವನ್ನೂ ತಿಳಿದು ಕೊಳ್ಳೋಣ . … Continue reading ಭಗವದ್ಗೀತೆಯ 18 ಅಧ್ಯಾಯಗಳು..!
Copy and paste this URL into your WordPress site to embed
Copy and paste this code into your site to embed