Women’s Day Special- 20 ಪ್ರಸಿದ್ಧ ಭಾರತೀಯ ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ಮೊದಲಿಗರು- ಭಾಗ 1

ಮೊದಲೆಲ್ಲ ಹೆಣ್ಣು ಶಾಲೆಗೆ ಹೋಗುತ್ತಾಳೆ, ವಿದ್ಯೆ ಕಲಿಯುತ್ತಾಳೆ, ಸಾಧನೆ ಮಾಡುತ್ತಾಳೆಂದರೆ, ಅಲ್ಲಿ ಹಂಗಿಸುವಿಕೆಯ ಮಾತು ಕೇಳಿ ಬರುತ್ತಿತ್ತು. ಅವಳೊಬ್ಬಳು ಹೆಣ್ಣು, ಮನೆ ಗೆಲಸಕ್ಕಷ್ಟೇ ಅವಳು ಸೀಮಿತಳು ಎಂದು ಹೇಳುತ್ತಿದ್ದರು. ಆದ್ರೆ ಅಂಥ ಕಾಲದಲ್ಲೂ, ಭಾರತೀಯ ಹೆಣ್ಣು ಮಕ್ಕಳು ಸಾಧನೆ ಮಾಡಿದ್ದಾರೆ. ಅದರಲ್ಲೂ ಆಯಾ ಫೀಲ್ಡ್‌ನಲ್ಲಿ ಮೊದಲನೇಯವರಾಗಿ ಮಿಂಚಿದ್ದಾರೆ. ಹಾಗಾದ್ರೆ ಅವರೆಲ್ಲ ಯಾರು ಅಂತಾ ತಿಳಿಯೋಣ ಬನ್ನಿ.. ಮೊದಲನೇಯವರು ಆನಂದಿಬಾಯಿ ಗೋಪಾಲ್ ರಾವ್ ಜೋಷಿ. ಈಕೆ 1887ರಲ್ಲಿ ಮೊದಲ ಮಹಿಳಾ ವೈದ್ಯೆಯಾಗಿದ್ದವರು. ಅಲ್ಲದೇ ಇಂಗ್ಲೀಷ್ ಔಷಧಿಗಳ ಬಗ್ಗೆ ತಿಳಿಯಲು, … Continue reading Women’s Day Special- 20 ಪ್ರಸಿದ್ಧ ಭಾರತೀಯ ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ಮೊದಲಿಗರು- ಭಾಗ 1