Women’s Day Special- 20 ಪ್ರಸಿದ್ಧ ಭಾರತೀಯ ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ಮೊದಲಿಗರು- ಭಾಗ 3
ಈ ಮೊದಲ ಭಾಗದಲ್ಲಿ ನಾವು ನಿಮಗೆ ಈ 20 ಜನ ಸಾಧಕಿಯರಲ್ಲಿ 10 ಸಾಧಕಿಯರ ಬಗ್ಗೆ ವಿವರಣೆ ನೀಡಿದ್ದೆವು. ಈಗ ಮುಂದುವರಿದ ಭಾಗವಾಗಿ ಇನ್ನೂ 5 ಸಾಧಕಿಯರ ಬಗ್ಗೆ ಮಾಹಿತಿ ನೀಡಲಿದ್ದೇವೆ. ಹನ್ನೊಂದನೇಯವರು ಪ್ರತಿಭಾ ಪಾಟೀಲ್. ಕಾಂಗ್ರೆಸ್ ಪಾರ್ಟಿ ಆಡಳಿತ ನಡೆಸುತ್ತಿದ್ದ ಅವಧಿ, ಅಂದ್ರೆ 2007ರಿಂದ 2012ರವರೆಗೆ ಪ್ರತಿಭಾ ಪಾಟೀಲ್ ಭಾರತದ ಮೊದಲ ಮಹಿಳಾ ರಾಷ್ಟ್ರಪತಿಯಾಗಿದ್ದರು. ಹನ್ನೆರಡನೇಯವರು ಕಿರಣ್ ಬೇಡಿ. ಇವರು ಭಾರತದ ಮೊದಲ ಮಹಿಳಾ ಐಪಿಎಸ್ ಆಗಿದ್ದಾರೆ. ಪುರುಷರು ಐಪಿಎಸ್ ಆಫೀಸರ್ ಇದ್ದಾಗಿಗಿಂತಲೂ, ಇವರು ಆಫೀಸರ್ … Continue reading Women’s Day Special- 20 ಪ್ರಸಿದ್ಧ ಭಾರತೀಯ ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ಮೊದಲಿಗರು- ಭಾಗ 3
Copy and paste this URL into your WordPress site to embed
Copy and paste this code into your site to embed