2024 ಡಿಕೆಶಿಗೆ ಲಕ್ಕಿನಾ..? ಸಿಎಂ ಆಗೇ ಆಗ್ತಾರಾ ಡಿ.ಕೆ.ಶಿವಕುಮಾರ್‌..?

Spiritual: ಕಾಂಗ್ರೆಸ್ ಗೆದ್ದಾಗ ಸಿಎಂ ಯಾರಾಗ್ತಾರೆ ಅನ್ನೋ ಗೊಂದಲ ಎಲ್ಲರಲ್ಲೂ ಇತ್ತು. ಸಿಎಂ ಪಟ್ಟ ಸಿದ್ದರಾಮಯ್ಯನವರಿಗೆ ಕೊಡುವುದಾ ಅಥವಾ ಡಿಕೆಶಿಗೆ ಕೊಡುವುದಾ ಅಂತಾ ಹೈಕಮಾಂಡ್ ಕೂಡ ತಲೆಕೆಡಿಸಿಕೊಂಡಿತ್ತು. ಹಾಗಾಗಿ ಒಂದು ವಾರದ ಬಳಿಕ ಸಿಎಂ ಪದಗ್ರಹಣ ಕಾರ್ಯಕ್ರಮ ಮಾಡಲಾಯಿತು. ಫೈನಲಿ ಸಿದ್ದರಾಮಯ್ಯರನ್ನ ಸಿಎಂ ಮಾಡಲಾಯಿತು. ಹಾಗಾದರೆ ಡಿಕೆಶಿಗೆ ಸಿಎಂ ಪದವಿ ಸಿಗುವ ಭಾಗ್ಯವಿಲ್ಲವಾ ಅನ್ನೋ ಪ್ರಶ್ನೆಗೆ ಖಂಡಿತ, ಅವರಿಗೆ ಸಿಎಂ ಭಾಗ್ಯವಿದೆ ಎಂದಿದ್ದಾರೆ. ಜ್ಯೋತಿಷಿ ನಾರಾಯಣ ರೆಡ್ಡಿ ಗುರೂಜಿ. 2023 ಡಿಕೆಶಿಗೆ ಅಷ್ಟು ಅತ್ಯುತ್ತಮ ವರ್ಷವಲ್ಲದ ಕಾರಣ, … Continue reading 2024 ಡಿಕೆಶಿಗೆ ಲಕ್ಕಿನಾ..? ಸಿಎಂ ಆಗೇ ಆಗ್ತಾರಾ ಡಿ.ಕೆ.ಶಿವಕುಮಾರ್‌..?