ಬೆಂಗಳೂರಿಂದ ತುಮಕೂರಿಗೆ ಹೋಗಲು 1 ಲೀಟರ್ ಪೆಟ್ರೋಲ್ ಸಾಕು!
ಹೊಸ ಸ್ಕೂಟರ್ ಖರೀದಿಸ್ಬೇಕು ಅನ್ನೋ ಆಸೆಯಲ್ಲಿದ್ದೀರಾ.. ಯಾವ ಕಂಪನಿಯ ಸ್ಕೂಟರ್ ತಗೊಳೋದಪ್ಪಾ ಅನ್ನೋ ಟೆನ್ಷನ್ ಆಗ್ತಿದ್ಯಾ? ಇವತ್ತು ಟಿವಿಎಸ್ ಕಂಪನಿ ತನ್ನ ಹೊಸ ಸ್ಕೂಟರ್ ಲಾಂಚ್ ಮಾಡಿದೆ ನೋಡಿ.. ತೀರಾ ಕಡಿಮೆ ರೇಟ್ಗೆ ಈ ಸ್ಕೂಟರ್ ಸಿಗ್ತಿದೆ.. ಭಾರತದ ಜನಪ್ರತಿಯ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಟಿವಿಎಸ್.. ಹೊಸ ಲುಕ್ನಲ್ಲಿ ಇದೀಗ 110 ಸಿಸಿ ಸಾಮರ್ಥ್ಯದ ಜುಪಿಟರ್ ಸ್ಕೂಟರ್ ಅನ್ನ ಲಾಂಚ್ ಮಾಡಿದೆ. ಮಧ್ಯಮ ವರ್ಗದ ಜನರಿಗೆ ಅನುಕೂಲವಾಗೋ ನಿಟ್ಟಿನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಈ ಸ್ಕೂಟರ್ … Continue reading ಬೆಂಗಳೂರಿಂದ ತುಮಕೂರಿಗೆ ಹೋಗಲು 1 ಲೀಟರ್ ಪೆಟ್ರೋಲ್ ಸಾಕು!
Copy and paste this URL into your WordPress site to embed
Copy and paste this code into your site to embed