ಸಿಎಂ ಮನೆ ಮುಂದೆ ಪಂಚಮಸಾಲಿಗಳ ಪ್ರತಿಭಟನೆ..!
state News: ಹಲವು ದಿನಗಳಿಂದ ಲಿಂಗಾಯತ ಪಂಚಮಸಾಲಿ ಮಿಸಲಾತಿ ಕುರಿತು ಕೈ ಗೊಂಡಿರುವ ಪ್ರತಿಭಟನೆ ತಾರಕಕ್ಕೆರಿದೆ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಊರಿನಲ್ಲಿ ಇರುವ ಶಿಗ್ಗಾಂ ಅವರ ಮನೆಗೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸಿದರು ಈ ಮೊದಲೆ ಸ್ವಾಮಿಜಿಯವರು ಚಳಿಗಾಲದ ಅಧಿವೇಶನ ಮುಗಿಯುವುದರೊಳಗೆ ಪಂಚಮಸಾಲಿ ಮೀಸಲಾತಿ ಕಾನೂನು ಜಾರಿಗೆ ತರಬೇಕು ಇಲ್ಲದಿದ್ದರೆ ನಿಮ್ಮ ಮೂಲ ನಿವಾಸದ ಮೇಲೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದರು. ಆದರೆ ಚಳಿಗಾಲದ ಅಧಿವೇಶನ … Continue reading ಸಿಎಂ ಮನೆ ಮುಂದೆ ಪಂಚಮಸಾಲಿಗಳ ಪ್ರತಿಭಟನೆ..!
Copy and paste this URL into your WordPress site to embed
Copy and paste this code into your site to embed