ವಿಭಿನ್ನ ಕಥಾಹಂದರವುಳ್ಳ ಚಿತ್ರ ‘2nd ಲೈಫ್’
ಬೆಂಗಳೂರು: ವಿಭಿನ್ನ ಕಥಾಹಂದರವುಳ್ಳ ‘2nd ಲೈಫ್ ಚಿತ್ರದ ಟ್ರೆಲರ್ ಇತ್ತೀಚಿಗೆ ಬಿಡುಗಡೆಯಾಗಿದೆ. ಕರುಳಬಳ್ಳಿಯ ಅಂಶವನ್ನೇ ಮುಖ್ಯವಾಗಿಟ್ಟುಕಂಡು ಚಿತ್ರಕಥೆ ಬರೆಯಲಾಗಿದೆ. ಮಗು ಜನಿಸಿದ ನಂತರ ಕೆಲವು ದಿನಗಳಲ್ಲಿ ಕರುಳಬಳ್ಳಿ ಬೀಳುತ್ತದೆ. ಈ ಕರುಳಬಳ್ಳಿಯನ್ನಿಟ್ಟುಕೊಂಡು ಕ್ಯಾನ್ಸರ್ ರೋಗಿಗಳ ಔಷಧಿಗೆ ಬಳಸಲಾಗುತ್ತದೆ. ಸಿಎಂ ಅಣಕು ಶವಯಾತ್ರೆ ಮಾಡಿ ಪ್ರತಿಭಟಿಸುತ್ತಿರುವ ಮಂಡ್ಯ ರೈತರು ಕರುಳಬಳ್ಳಿ ಶೇಖರಿಸಿಡುವ ಕಾರ್ಯ ಈಗ ಎಲ್ಲೆಡೆಯೂ ನಡೆಯುತ್ತಿದೆ. ಕರ್ನಾಟಕದ್ಲಲೆ ಸುಮಾರು 70-80 ಸಾವಿರ ಜನರು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ. ಅಂತಹವರಿಗೆ ಈ ಕರುಳಬಳ್ಳಿ ಶೇಖರಣೆ ಉಪಯೋಗವಾಗಲಿದೆ. ಇದೇ ಅಂಶವನ್ನು … Continue reading ವಿಭಿನ್ನ ಕಥಾಹಂದರವುಳ್ಳ ಚಿತ್ರ ‘2nd ಲೈಫ್’
Copy and paste this URL into your WordPress site to embed
Copy and paste this code into your site to embed