3 ದಿನ ಖಾಕಿ ಕಸ್ಟಡಿಗೆ ಮುರುಘ ಶ್ರೀಗಳು…!

Chithradurga News: ಇಬ್ಬರು  ಅಪ್ರಾಪ್ತ ಬಾಲಕಿಯರ ದೂರಿನ ಅನ್ವಯವಾಗಿ ಪೋಕ್ಸೋ ಕೇಸ್ ನಡಿ ಮುರುಘ ಶ್ರೀಗಳನ್ನು ಬಂಧಿಸಲಾಗಿತ್ತು ಆದರೆ ಅಕಸ್ಮಾತ್ ಆಗಿ ಶ್ರೀಗಳಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು  ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತದ ನಂತರ ಬೆಂಗಳೂರು ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. ಆದರೆ ಕೋರ್ಟ್ ಗೆ ಹಾಜರು ಪಡಿಸಬೇಕಾಗಿದ್ದರು ಬೆಳಗ್ಗೆ  11 ಗಂಟೆಗೆ  ಹಾಜರು ಮಾಡಲು ವಿಳಂ ಬವಾಯಿತು. ಈ ಕಾರಣದಿಂದ ಕೋರ್ಟ್ ಒತ್ತಾಯದ ಮೇರೆಗೆ ಸಂಜೆ 4 ಗಂಟೆ ವೇಳೆಗೆ ಕೋರ್ಟ್ ಗೆ ಹಾಜರು ಪಡಿಸಲಾಯಿತು. ಶ್ರೀಗಳನ್ನು … Continue reading 3 ದಿನ ಖಾಕಿ ಕಸ್ಟಡಿಗೆ ಮುರುಘ ಶ್ರೀಗಳು…!