ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದಾದ 3 ಜ್ಯೂಸ್ ರೆಸಿಪಿ..
Health tips: ಬೆಳಿಗ್ಗೆ ಸಾಮಾನ್ಯವಾಗಿ ಜನ, ಚಹಾ, ಕಾಫಿ ಸೇವನೆ ಮಾಡುತ್ತಾರೆ. ಆದರೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀವೇನಾದರೂ, ಹಣ್ಣು ಸೇವಿಸಿದಿರಿ, ಅಥವಾ ಜ್ಯೂಸ್ ಕುಡಿದಿರಿ ಎಂದಿಟ್ಟುಕೊಳ್ಳಿ, ನಿಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ. ಹಾಗಾಗಿ ನಾವಿಂದು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದಾದ 3 ಜ್ಯೂ್ಸ್ ರೆಸಿಪಿ ಬಗ್ಗೆ ಹೇಳಲಿದ್ದೇವೆ. ಮೊದಲ ಜ್ಯೂಸ್ ರೆಸಿಪಿ, ಬೀಟ್‌ರೂಟ್, ಕ್ಯಾರೆಟ್, ಮತ್ತು ಸೇಬು ಜ್ಯೂಸ್. ಇದಕ್ಕಾಗಿ 1 ಆ್ಯಪಲ್, 2 ಬೀಟ್ರೂಟ್, 5 ಕ್ಯಾರೇಟ್, ಚಿಕ್ಕ ತುಂಡು ಶುಂಠಿ, ಕೊಂಚ ಪುದೀನಾ ಬೇಕು. … Continue reading ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದಾದ 3 ಜ್ಯೂಸ್ ರೆಸಿಪಿ..
Copy and paste this URL into your WordPress site to embed
Copy and paste this code into your site to embed