ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ಗೆ 3000 ಕೋಟಿ ರೂಪಾಯಿ ದಂಡ

International News: ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್‌ಗೆ ಇನ್ನೊಂದು ಶಾಕ್ ಎದುರಾಗಿದೆ. ತಮ್ಮ ಆಸ್ತಿ ಮೌಲ್ಯವನ್ನು ಹೆಚ್ಚಿಸಿದ್ದಕ್‌ಕಾಗಿ, ಟ್ರಂಪ್‌ಗೆ 3000 ಸಾವಿರ ಕೋಟಿ ರೂಪಾಯಿ ದಂಡ ಹೆಚ್ಚಿಸಲಾಗಿದೆ. ಇದರಿಂದ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ. 3 ವರ್ಷಗಳ ಕಾಲ ನ್ಯೂಯಾರ್ಕ್‌ನ ಯಾವುದೇ ಕಾರ್ಪೋರೇಶನ್ ಅಧಿಕಾರಿ, ನಿರ್ದೇಶಕರಾಗಿ ಸೇವೆ ಸಲ್ಲಿಸುವುದನ್ನು ಸಹ ನಿಷೇಧಿಸಲಾಗಿದೆ. ಮತ್ತೆ ತಮ್ಮ ಅಧಿಕಾರವನ್ನು ಪಡೆದು, ದೊಡ್ಡಣ್ಣನ ಅಧ್ಯಕ್ಷನಾಗಿ ಮೆರೆಯಬೇಕು ಎಂದು ಟ್ರಂಪ್ ಸತತ ಪ್ರಯತ್ನ ಮಾಡುತ್ತಿದ್ದರು. ಆದರೆ ಈ ಶಿಕ್ಷೆಯಿಂದ ಅವರ ಚುನಾವಣೆಯ ಕನಸು … Continue reading ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ಗೆ 3000 ಕೋಟಿ ರೂಪಾಯಿ ದಂಡ