31 ವರ್ಷ ಹಳೆಯ ಕೇಸ್ ರಿಓಪನ್- ಬಿಜೆಪಿ ನಾಯಕರಿಂದ ಆಕ್ರೋಶ

Political News: ರಾಮಜನ್ಮಭೂಮಿ ಹೋರಾಟದ ಕೇಸನ್ನು ರಿಓಪನ್ ಮಾಡಿ, ಹುಬ್ಬಳ್ಳಿಯಲ್ಲಿ ಶ್ರೀಕಾಂತ್ ಪೂಜಾರಿಯನ್ನು ಅರೆಸ್ಟ್ ಮಾಡಿದ್ದಕ್ಕಾಗಿ, ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ನೂರಾರು ವರ್ಷಗಳ ತಪಸ್ಸು, ತ್ಯಾಗ, ಹೋರಾಟದ ಫಲವಾಗಿ ಇಂದು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿದೆ. ಲೋಕಾರ್ಪಣೆಗಾಗಿ ಸಮಸ್ತ ಹಿಂದೂ ಸಮಾಜವೇ ಸಂಭ್ರಮಿಸುತ್ತಿದೆ. ಇಂತಹ ಸಮಯದಲ್ಲಿ ಅಯೋಧ್ಯೆ ಹೋರಾಟದ ಕರಸೇವಕರ ಮೇಲಿನ 31 ವರ್ಷಗಳ ಹಳೆಯ ಕೇಸನ್ನು ಕಾಂಗ್ರೆಸ್ ಪಕ್ಷ ಮತ್ತೆ ತೆರೆದು ದ್ವೇಷ ರಾಜಕಾರಣವನ್ನು ಮುಂದುವರೆಸಿದೆ. … Continue reading 31 ವರ್ಷ ಹಳೆಯ ಕೇಸ್ ರಿಓಪನ್- ಬಿಜೆಪಿ ನಾಯಕರಿಂದ ಆಕ್ರೋಶ