40 ಮಹಿಳೆಯರಿಗೆ ಒಬ್ಬನೇ ಗಂಡ..? : ಪರಿಶೀಲಿಸಿದಾಗ ತಿಳಿಯಿತು ಸತ್ಯಸಂಗತಿ..

ಪಾಟ್ನಾ: ಭಾರತದಲ್ಲೇ ಕೆಲವು ಗಂಡಸರು 5, 10, 20 ಹೆಣ್ಣುಮಕ್ಕಳನ್ನ ಮದುವೆಯಾದ ಕೇಸ್ ಬಗ್ಗೆ ನಾವು ನೀವು ಕೇಳಿದ್ದೇವೆ. ಆದ್ರೆ ಬಿಹಾರದಲ್ಲಿ ನಡೆದ ಜನಗಣತಿಯಲ್ಲಿ 40 ಮಹಿಳೆಯರು ತಮ್ಮ ಪತಿಯ ಹೆಸರು ರೂಪ್‌ಚಂದ್ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ, ಕೆಲವು ಮಕ್ಕಳು ಕೂಡ ತಮ್ಮ ಅಪ್ಪನ ಹೆಸರು ರೂಪಚಂದ್ ಎಂದು ಹೇಳಿದ್ದಾರೆ. ಬಿಹಾರದ ವಾರ್ಡ್ ನಂಬರ್ 7ರಲ್ಲಿ ರೆಡ್ ಲೈಟ್ ಏರಿಯಾದಲ್ಲಿ ವಾಸಿಸುವ ಹೆಣ್ಣುಮಕ್ಕಳು ಜೀವನ ನಡೆಸುವುದಕ್ಕೆ ಸಂಗೀತ ಮತ್ತು ನೃತ್ಯ ಮಾಡುತ್ತಾರೆ. ಇದರಿಂದ ಬರುವ ಆದಾಯವೇ ಅವರಿಗೆ … Continue reading 40 ಮಹಿಳೆಯರಿಗೆ ಒಬ್ಬನೇ ಗಂಡ..? : ಪರಿಶೀಲಿಸಿದಾಗ ತಿಳಿಯಿತು ಸತ್ಯಸಂಗತಿ..