ಪಾದ್ರಿಯ ಜಮೀನಿನಲ್ಲಿ ಪತ್ತೆಯಾಯ್ತು 47 ಶವ, ಇದರ ಹಿಂದಿದೆ ಭಯಂಕರ ಕಾರಣ..

ಕೀನ್ಯಾ: ಆಫ್ರಿಕಾದ ಕೀನ್ಯಾದಲ್ಲಿ ಪಾದ್ರಿಯ ಜಮೀನಿನಲ್ಲಿ 47 ಶವಗಳು ಪತ್ತೆಯಾಗಿದೆ. ಇನ್ನೂ ಹೆಚ್ಚು ಶವಗಳು ಪತ್ತೆಯಾಗುವ ಶಂಕೆಯನ್ನ ಸ್ಥಳೀಯ ಪೊಲೀಸರು ವ್ಯಕ್ತಪಡಿಸಿದ್ದಾರೆ. ಪೊಲೀಸರು ಇದರ ತನಿಖೆ ನಡೆಸಿದಾಗ, ಸತ್ಯಸಂಗತಿ ಹೊರಬಿದ್ದಿದೆ. ಪಾದ್ರಿ ಕೆಲ ಅಮಾಯಕರನ್ನ ಸ್ವರ್ಗಕ್ಕೆ ಕಳುಹಿಸುವುದಾಗಿ ನಂಬಿಸಿದ್ದನಂತೆ. ಅವನ ಮಾತಿಗೆ ಮರುಳಾದ ಜನ, ಅವನು ಹೇಳಿದಂತೆ ಮಾಡಿದ್ದಾರೆ. ಬಳಿಕ ಸಾವನ್ನಪ್ಪಿದ್ದಾರೆ.  ಆ ಹೆಣಗಳನ್ನ ಪಾದ್ರಿ, ತನ್ನದೇ ಜಮೀನಿನಲ್ಲಿ ಹೂತು ಹಾಕಿದ್ದಾನೆ. ಕೆಲ ಜನರಿಗೆ ನೀವು ಸ್ವರ್ಗಕ್ಕೆ ಹೋಗಬೇಕೆಂದರೆ, ಏಸುವನ್ನು ಭೇಟಿ ಮಾಡಬೇಕೆಂದರೆ, ಕೆಲ ದಿನ ಉಪವಾಸ … Continue reading ಪಾದ್ರಿಯ ಜಮೀನಿನಲ್ಲಿ ಪತ್ತೆಯಾಯ್ತು 47 ಶವ, ಇದರ ಹಿಂದಿದೆ ಭಯಂಕರ ಕಾರಣ..