ರಾವಣನಲ್ಲಿದ್ದ ಈ 5 ಗುಣಗಳನ್ನು ನಾವೂ ಕೂಡ ಅಳವಡಿಸಿಕೊಂಡರೆ, ನಮ್ಮ ಯಶಸ್ಸು ಖಚಿತ..
ಲಂಕಾಪತಿ ರಾವಣ, ರಾಕ್ಷಸನಾಗಿದ್ದರೂ ಕೂಡ, ಸಕಲ ವಿದ್ಯೆಯನ್ನು ಅರಿತಿದ್ದ ಬ್ರಾಹ್ಮಣನಾಗಿದ್ದ. ಸಕಲ ಶಾಸ್ತ್ರಗಳನ್ನೂ ಪಾರಂಗತ ಮಾಡಿಕೊಂಡಿದ್ದ ರಾವಣ, ಶಿವನ ಪರಮ ಭಕ್ತನಾಗಿದ್ದು, ಶಿವತಾಂಡವ ಸ್ತ್ರೋತ್ರವನ್ನು ರಚಿಸಿ, ಶಿವನ ಪ್ರೀತಿಗೆ ಪಾತ್ರನಾಗಿದ್ದ. ಇಂಥ ರಾವಣ ಸೀತೆ ಬೇಕೆಂಬ ದುರಾಸೆಯಿಂದಲೇ, ರಾಮನ ಕೈಯಿಂದ ವಧೆಯಾಗಿದ್ದು. ಆದ್ರೆ ಇವನಲ್ಲಿದ್ದ 5 ಗುಣಗಳಿಂದಲೇ, ಅವನು ಅಷ್ಟು ಬುದ್ಧಿವಂತನಾಗಿದ್ದು. ಸ್ವರ್ಣ ಲಂಕೆಯ ಒಡೆಯನಾಗಿದ್ದು. ಹಾಗಾದ್ರೆ ಆ 5 ಗುಣಗಳು ಯಾವುದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮೊದಲನೇಯ ಗುಣ.. ಶತ್ರುಗಳು ಕಷ್ಟದಲ್ಲಿದ್ದರೆ … Continue reading ರಾವಣನಲ್ಲಿದ್ದ ಈ 5 ಗುಣಗಳನ್ನು ನಾವೂ ಕೂಡ ಅಳವಡಿಸಿಕೊಂಡರೆ, ನಮ್ಮ ಯಶಸ್ಸು ಖಚಿತ..
Copy and paste this URL into your WordPress site to embed
Copy and paste this code into your site to embed