ಗರ್ಭಿಣಿಯಾಗುವುದಕ್ಕೆ 5 ಉತ್ತಮ ಆಹಾರಗಳಿವು..

ಪುರುಷರಿಗಿಂತ ಮಹಿಳೆಯರಿಗೆ ಉತ್ತಮ ಪೋಷಕಾಂಶವುಳ್ಳ ಆಹಾರಗಳು ಬೇಕಾಗುತ್ತದೆ. ಯಾಕಂದ್ರೆ ಅವರು ಪ್ರತೀ ತಿಂಗಳು ಮುಟ್ಟಾಗುತ್ತಾರೆ. ಮುಂದೆ ಗರ್ಭಿಣಿಯರಾಗುತ್ತಾರೆ. ಆದ್ರೆ ಎಲ್ಲ ಮಹಿಳೆಯರಿಗೂ ಹೀಗೆ ಗರ್ಭಿಣಿಯಾಗುವ ಭಾಗ್ಯವಿರುವುದಿಲ್ಲ. ಅಂಥವರಿಗಾಗಿ ನಾವು 5 ಸೂಪರ್ ಸಪ್ಲಿಮೆಂಟ್‌ಗಳನ್ನ ಹೇಳಲಿದ್ದೇವೆ. ಹಾಗಾದ್ರೆ ಆ ಆಹಾರಗಳು ಯಾವುದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ಆಹಾರ ಬಾಳೆಹಣ್ಣು, ಕಿತ್ತಳೆ ಹಣ್ಣು, ಸ್ಟ್ರಾಬೇರಿ, ಪೀಚ್, ಪಿಯರ್ಸ್ ಹಣ್ಣುಗಳು, ಡ್ರೈಫ್ರೂಟ್ಸ್, ಹಸಿರು ಸೊಪ್ಪುಗಳು, ಬೀನ್ಸ್ ಇವುಗಳ ಸೇವನೆಯಿಂದ ನಿಮ್ಮ ದೇಹಕ್ಕೆ ಅವಶ್ಯಕತೆ ಇರುವ ಪೋಷಕಾಂಶಗಳು ಸಿಗುತ್ತದೆ. ಇನೋಸಿಟಾಲ್ ಎನ್ನುವ … Continue reading ಗರ್ಭಿಣಿಯಾಗುವುದಕ್ಕೆ 5 ಉತ್ತಮ ಆಹಾರಗಳಿವು..