ಶ್ರೀಕೃಷ್ಣನ ಜನ್ಮ ದಿನದ ರಾತ್ರಿ ನಡೆದ 5 ಮಹಾನ್ ಘಟನೆಗಳು..!

ಹಿಂದೂ ಧರ್ಮದಲ್ಲಿ ಶ್ರೀಕೃಷ್ಣನಿಗೆ ವಿಶೇಷ ಸ್ಥಾನವಿದೆ ಮುಂದಿನ ಪೀಳಿಗೆಗಳು ಧರ್ಮವನ್ನು ಅನುಸರಿಸುವಂತೆ ಪವಿತ್ರ ಭಗವದ್ಗೀತೆಯನ್ನು ಬೋಧಿಸಿದ ಆ ಮಾಧವ ಪರಮ ಪವನಮೂರ್ತಿ. ಜೀವನದಲ್ಲಿ ಏನೇ ಕಷ್ಟಗಳು ಬಂದರೂ ಅದರ ಪರಿಣಾಮ ಅವರ ಮುಖದಲ್ಲಿ ಕಾಣುತಿರಲ್ಲಿಲ ಪ್ರತಿ ಸಮಸ್ಯೆಯನ್ನು ತನ್ನ ನಗುವಿನಿಂದಲೇ ಪರಿಹರಿಸಿಕೊಂಡು ಮುಂದೆ ಸಾಗುತ್ತಿದ್ದ. ಭಗವದ್ಗೀತೆಯು ಜೀವನದಲ್ಲಿ ಎದುರಿಸುವ ಯಾವುದೇ ತೊಂದರೆಗಳನ್ನು ಹೇಗೆ ನಿವಾರಿಸುವುದು ಎಂಬುದರ ಪ್ರತಿಯೊಂದು ಅಂಶವನ್ನು ಒಳಗೊಂಡಿದೆ. ಮುರಳಿ ಮೋಹನು ಹುಟ್ಟಿದ ದಿನ ರಾತ್ರಿ ನಡೆದ 5 ವಿಶೇಷ ಘಟನೆಗಳ ಬಗ್ಗೆ ವಿವರವಾಗಿ ತಿಳಿಯೋಣ. … Continue reading ಶ್ರೀಕೃಷ್ಣನ ಜನ್ಮ ದಿನದ ರಾತ್ರಿ ನಡೆದ 5 ಮಹಾನ್ ಘಟನೆಗಳು..!