ಕೆಮ್ಮು ಕಡಿಮೆ ಮಾಡಲು ಇರುವ 5 ಮನೆಮದ್ದು..
ಮೊದ ಮೊದಲು ಸಣ್ಣಗೆ ಶುರುವಾಗುವ ಕೆಮ್ಮು, ನಂತರದಲ್ಲಿ ಜೀವ ಹಿಂಡುವಷ್ಟು ನೋವನ್ನ ಕೊಡುತ್ತದೆ. ಹಾಗಾಗಿ ಕೆಮ್ಮು ಶುರುವಾಗುವಾಗಲೇ, ಅದಕ್ಕೊಂದು ಮದ್ದು ಮಾಡಿ, ಸೇವಿಸಿಬಿಡಬೇಕು. ಹಾಗಾಗಿ ನಾವಿಂದು ಕೆಮ್ಮು ಕಡಿಮೆ ಮಾಡಲು 5 ಮನೆಮದ್ದು ಹೇಳಲಿದ್ದೇವೆ.. ಮೊದಲನೇಯ ಮನೆ ಮದ್ದು, ಕೊಂಚ ಅರಿಶಿನ ಬಾಯಿಗೆ ಹಾಕಿ, 5 ನಿಮಿಷ ಅದನ್ನು ನುಂಗದೇ, ಹಾಗೆ ಇರಿಸಿ. ಇದರಿಂದಲೂ ಕೆಮ್ಮು ಕಡಿಮೆಯಾಗುತ್ತದೆ. ಇದರಿಂದ ಗಂಟಲಿನ ಯಾವುದೇ ಸಮಸ್ಯೆ ಇದ್ದರೂ ಕಡಿಮೆಯಾಗುತ್ತದೆ. ಆದ್ರೆ ಇದನ್ನು 5 ನಿಮಿಷಕ್ಕಿಂತ ಹೆಚ್ಚು ಹೊತ್ತು ಬಾಯಲ್ಲಿರಿಸಬೇಡಿ. ಎರಡನೇಯ … Continue reading ಕೆಮ್ಮು ಕಡಿಮೆ ಮಾಡಲು ಇರುವ 5 ಮನೆಮದ್ದು..
Copy and paste this URL into your WordPress site to embed
Copy and paste this code into your site to embed