5 ದಿನಗಳಲ್ಲಿ 5 ಮರ್ಡರ್: ಹುಬ್ಬಳ್ಳಿ ಧಾರವಾಡ ಪೋಲಿಸರು ಹೈ ಅಲರ್ಟ್
Dharwad News: ಧಾರವಾಡ: ಧಾರವಾಡದಲ್ಲಿ 5 ದಿನಗಳಿಂದ 5 ಕೊಲೆಯಾಗಿರುವ ವಿಚಾರಕ್ಕೆ, ಹುಬ್ಬಳ್ಳಿ ಧಾರವಾಡ ಪೋಲಿಸ್ ಕಮಿಷನರೆಟ್ ಹೈ ಅಲರ್ಟ್ ಆಗಿದ್ದಾರೆ. ಎಲ್ಲ ಪೋಲಿಸ್ ಠಾಣೆ ಗಳಿಂದ ಜಾಗೃತಿ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ. ಪೋಲಿಸ್ ಕಮಿಷನರ್ ರೇಣುಕಾ ಸುಕುಮಾರ ಆದೇಶದಂತೆ, ಪೊಲೀಸರು ನೈಟ್ ರೌಂಡ್ಸ್ ನಡೆಸಿದ್ದಾರೆ. ಎಲ್ಲ ಪೋಲಿಸ್ ಠಾಣೆಯ ಪಿಎಸ್ ಐ ಮತ್ತು ಸಿಪಿಐಗಳಿಗೆ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ವಾರ್ನ್ ಮಾಡಿದ್ದು, ರಾತ್ರಿ 11 ಗಂಟೆಯಾದರೂ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಧಾರವಾಡದ ವಿದ್ಯಾಗಿರಿ, ಪೋಲಿಸ್ ಠಾಣೆ … Continue reading 5 ದಿನಗಳಲ್ಲಿ 5 ಮರ್ಡರ್: ಹುಬ್ಬಳ್ಳಿ ಧಾರವಾಡ ಪೋಲಿಸರು ಹೈ ಅಲರ್ಟ್
Copy and paste this URL into your WordPress site to embed
Copy and paste this code into your site to embed