ಪಿಸಿಓಡಿ, ಪಿಸಿಓಎಸ್ ಇದ್ದವರು ಈ 5 ಸೂಪರ್ ಫುಡ್ ತಿನ್ನಬೇಕು..
ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಾಗಿ ಕಾಡುವ ಸಮಸ್ಯೆ ಅಂದ್ರೆ ಪಿಸಿಓಡಿ ಮತ್ತು ಪಿಸಿಓಎಸ್ ಸಮಸ್ಯೆ. ಈ ಸಮಸ್ಯೆಯಿಂದ ಬೊಜ್ಜು ಬೆಳೆಯುತ್ತೆ, ಕೈ ಕಾಲು ನೋವು ಬರತ್ತೆ, ಮುಟ್ಟಿನ ಸಮಸ್ಯೆ ಎದುರಾಗತ್ತೆ. ಹೀಗೆ ಅನೇಕ ಸಮಸ್ಯೆ ತಲೆ ದೂರತ್ತೆ. ಹಾಗಾಗಿ ನಾವಿಂದು ಈ ಸಮಸ್ಯೆ ಇದ್ದವರು ತಿನ್ನಬೇಕಾದ 5 ಸೂಪರ್ ಫುಡ್ ಯಾವುದು ಅಂತಾ ಹೇಳಲಿದ್ದೇವೆ.. ಮೊದಲನೇಯ ಆಹಾರ ನವಣೆ. ನವಣೆ ಸಿರಿಧಾನ್ಯಗಳಲ್ಲಿ ಒಂದು. ನವಣೆಯಿಂದ ಉಪ್ಪಿಟ್ಟು ತಯಾರಿಸಲಾಗುತ್ತದೆ. ಪಿಸಿಓಡಿ ಇದ್ದವರಿಗೆ ನವಣೆ ಒಂದು ವರದಾನವಿದ್ದಂತೆ. ಪಿಸಿಓಡಿ … Continue reading ಪಿಸಿಓಡಿ, ಪಿಸಿಓಎಸ್ ಇದ್ದವರು ಈ 5 ಸೂಪರ್ ಫುಡ್ ತಿನ್ನಬೇಕು..
Copy and paste this URL into your WordPress site to embed
Copy and paste this code into your site to embed