52 ಶಕ್ತಿಪೀಠ ಉದ್ಭವವಾಗಿದ್ದು ಹೇಗೆ..? ಸತಿ-ಶಿವನ ಕಥೆ..
Spiritual: ಭಾರತದಲ್ಲಿರುವ ಹಲವು ಪ್ರಸಿದ್ಧ ದೇವಸ್ಥಾನಗಳಲ್ಲಿ ಅರ್ಧ ದೇವಸ್ಥಾನವಿರುವುದೇ ಪಾರ್ವತಿಯದ್ದು. ಏಕೆಂದರೆ, ಆಕೆಯ ದೇಹದ 52 ಭಾಗಗಳು ಒಂದೊಂದು ದಿಕ್ಕಿಗೆ ಹೋಗಿ ಬಿದ್ದು, ಅದುವೇ 52 ಶಕ್ತಿ ಪೀಠಗಳಾಗಿದೆ. ಹಾಗಾದ್ರೆ ಪಾರ್ವತಿಯದ್ದೇ ರೂಪವಾಗಿದ್ದ ಸತಿಯ ದೇಹ 52 ತುಂಡುಗಳಾಗಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಸತಿ ಶಿವನ ಭಕ್ತೆಯಾಗಿದ್ದಳು. ಅವನನ್ನೇ ವಿವಾಹವಾಗಿದ್ದಳು. ಆದರೆ ಸತಿಯ ತಂದೆ ದಕ್ಷ ರಾಜನಿಗೆ ಶಿವನನ್ನು ಕಂಡರೆ ಆಗುತ್ತಿರಲಿಲ್ಲ. ಒಮ್ಮೆ ದಕ್ಷ ಪ್ರಜಾಪತಿ ಯಜ್ಞವನ್ನು ಏರ್ಪಡಿಸಿದ್ದ. ಆದರೆ ಶಿವನನ್ನು ಮತ್ತು ಸತಿಯನ್ನು ಬಿಟ್ಟು … Continue reading 52 ಶಕ್ತಿಪೀಠ ಉದ್ಭವವಾಗಿದ್ದು ಹೇಗೆ..? ಸತಿ-ಶಿವನ ಕಥೆ..
Copy and paste this URL into your WordPress site to embed
Copy and paste this code into your site to embed