Love story : ಹೊಸ ದಾಖಲೆ ನಿರ್ಮಿಸಲು ಹೊರಟ ಸಂಜು: 55 ನಿಮಿಷದ ಒಂದು ಪ್ರೇಮಕಥೆ

Film News: Proudly present ರಂಗ ಪಯಣ : ಬೆಳ್ಳಿತೆರೆಯಲ್ಲಿ ಬಾದ್ ಷಾ ಶಂಕರ್ ನಾಗ್ ರವರ ಬಂಗಾರದ ನೆನಪುಗಳನ್ನು ರಂಗ ಭೂಮಿಯಲ್ಲಿ ನಿರಂತರವಾಗಿ ಕಾಪಿಟ್ಟುಕೊಳ್ಳುವ ಕಾಯಕ ರಂಗಪಯಣ ತಂಡದ್ದು , ಬೆಳ್ಳಿತೆರೆಯ ಮೇಲೆ ನಾಯಕನಾಗುವ ಕನಸನ್ನು ಕಂಡಿದ್ದ ನಟನೊಬ್ಬನ ಪ್ರೇಮಕಥೆ.    ನಾಯಕನಾಗ ಬಯಸಿದ್ದ ಜೂನಿಯರ್ ಆರ್ಟಿಸ್ಟ್ ಆದ ಕಥೆ.  ತನ್ನ ಇಡೀ ಜೀವನದ ಅಮೂಲ್ಯ ಕ್ಷಣಗಳನ್ನು ಮತ್ತು ತನ್ನ ಪ್ರೇಮಕಥೆಯನ್ನು ಸ್ವಾರಸ್ಯಕರ ರೀತಿಯಲ್ಲಿ ಬಿಚ್ಚಿಡುತ್ತಾ ಹೋಗುತ್ತಾನೆ. ಕಾಲೇಜಿನ ದಿನದಲ್ಲಿ ಸಿಕ್ಕ ಪ್ರೀತಿ ತನ್ನ ಪ್ರೀತಿಯ … Continue reading Love story : ಹೊಸ ದಾಖಲೆ ನಿರ್ಮಿಸಲು ಹೊರಟ ಸಂಜು: 55 ನಿಮಿಷದ ಒಂದು ಪ್ರೇಮಕಥೆ