ದೀಪಾವಳಿಗೆ ಭಾರತಕ್ಕೆ ದಾಪುಗಾಲಿಡುತ್ತಿದೆ 5ಜೀ …!

Technologe News: 2ಜಿ  ಹೋಯ್ತು  3ಜಿ ಬಂತು ಅದು ಆಯ್ತು  ಇದೀಗ  5ಜಿ   ನೆಟ್ವರ್ಕ್ ಸುದ್ದಿಯಲ್ಲಿದೆ. ಅಷ್ಟಕ್ಕೂ  ಈ  5ಜಿ ಅಂದ್ರೆ ಏನು..? 5ಜಿ ಯಾಕೆ ಬೇಕು  ಎಲ್ಲಾ ಮಾಹಿತಿ ಇಲ್ಲಿದೆ. 5G ಎಂದರೇನು? 5G ನೆಟ್ವರ್ಕ್ ಎಂಬುದು ಐದನೇ ತಲೆಮಾರು ಅಥವಾ ಮುಂದಿನ ಪೀಳಿಗೆಯ ವೈರ್‌ಲೆಸ್ ನೆಟ್‌ವರ್ಕ್ ತಂತ್ರಜ್ಞಾನವಾಗಿದ್ದು ಇದರಿಂದ ಜನರು ವಾಸಿಸುವ ಮತ್ತು ಕೆಲಸ ಮಾಡುವ ವಿಧಾನವನ್ನು ಬದಲಾಯಿಸುವ ನಿರೀಕ್ಷೆಯಿದೆ. ಇದು ಅಸ್ತಿತ್ವದಲ್ಲಿರುವ 4G LTE ನೆಟ್ವರ್ಕ್ಗಿಂತ ವೇಗವಾಗಿ ಮತ್ತು ಹೆಚ್ಚು ಸಂಪರ್ಕಿತ ಸಾಧನಗಳನ್ನು … Continue reading ದೀಪಾವಳಿಗೆ ಭಾರತಕ್ಕೆ ದಾಪುಗಾಲಿಡುತ್ತಿದೆ 5ಜೀ …!