6 ಬೀದಿ ನಾಯಿಗಳಿಗೆ ವಿಷ ಹಾಕಿ ಕೊಂದ ದುರುಳ..
ಓಡಿಶಾದ ಭುವನೇಶ್ವರದಲ್ಲಿ ದುರುಳನೋರ್ವ 6 ಬೀದಿ ನಾಯಿಗಳಿಗೆ ಊಟದಲ್ಲಿ ವಿಷ ಹಾಕಿ ಕೊಂದಿದ್ದಾನೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಲಾಗಿದೆ. ಭುವನೇಶ್ವರದ ಚಂದ್ರಶೇಖರಪುರದ ಸ್ಲಮ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 6 ಬೀದಿ ನಾಯಿಗಳಿಗೆ ಓರ್ವ ಅಪರಿಚಿತ ವ್ಯಕ್ತಿ ಬಂದು ಊಟ ಕೊಟ್ಟಿದ್ದಾರೆ. ಊಟ ತಿಂದ 6 ನಾಯಿಗಳು ಮೃತಪಟ್ಟರೆ, ಇನ್ನುಳಿದ ನಾಯಿಗಳ ಸ್ಥಿತಿ ಗಂಭೀರವಾಗಿದೆ. ಪೀಪಲ್ ಫಾರ್ ಎನಿಮಲ್ಸ್ ಸಂಘಟನೆ ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಈ … Continue reading 6 ಬೀದಿ ನಾಯಿಗಳಿಗೆ ವಿಷ ಹಾಕಿ ಕೊಂದ ದುರುಳ..
Copy and paste this URL into your WordPress site to embed
Copy and paste this code into your site to embed