ಸಿಂದನೂರು: ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ರಂಗ ಮಂದಿರವೊದು ಮರಿಉ ನಿರ್ಮಾಣವಾಗಿದ್ದರ ಇದು ಮಾರ್ಚ13 ಭಾನುವಾರ ಉದ್ಗಾಡನೆಗೊಂಡಿದೆ ನಿನ್ಗಿನೆ ತಾನೆ ಉದ್ಗಾಟನೆಗೊಂಡಿರುವ  ನೂತನ ರಂಗಮಂದಿರಕ್ಕೆ ಪುನೀತ್ ರಾಜಕುಮಾರ್ ಹೆಸರಿಡಲು ಜಡಿಎಸ್ ಶಾಸಕನ ಪುತ್ರ ಅಬಿಷೇಕ್ ನಾಡಗೌಡ ಮತ್ತು ಅವನ ಸಂಗಡಿಗರು ಜಡಿಎಸ್ ಕಾತರ್ಯಕರ್ತರು ನೇಮಕ ಮಾಡಿಕೊಂಡಿದ್ದರು. ಆದರೆ ನಗರಸಭೆರ ಇದಕ್ಕಕೆ ಒಪ್​ಪಿಗೆ ನೀಡದೆ ನಿರಾಕರಿಸಿದೆ ನಂತರ ಕಾರ್ಯಕರ್ತರು ಮತ್ತು ಪೋಲಿಸರ ನಡುವೆ ಗಲಾಟೆ  ನಡೆದಿದೆ. ರಂಗಮಂದಿರ ಮುಂದೆ ಅಪ್ಪು ಪುತ್ಥಳಿ ಪ್ರತಿಷ್ಠಾಪಿಸಲು ಜೆಡಿಎಸ್ ಮುಂದಾಗಿದ್ದು, ಮೆರವಣಿಗೆ ವೇಳೆ … Continue reading