ಧೋನಿಯನ್ನು ನೋಡಲು 64 ಸಾವಿರ ರೂ. ಖರ್ಚು ಮಾಡಿದ ಅಭಿಮಾನಿ, ಆದರೆ ಮಕ್ಕಳ ಫೀಸ್‌ ಕಟ್ಟಲು ದುಡ್ಡಿಲ್ಲ

Sports News: ಕ್ರಿಕೇಟಿಗ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಯೋರ್ವ ತನ್ನ ಮಕ್ಕಳ ಶಾಲೆ ಫೀಸ್ ಕಟ್ಟಲು ಇಟ್ಟಿದ ಹಣದಿಂದ, ಸಿಎಸ್‌ಕೆ ಮ್ಯಾಚ್ ನಡೆಯುವಾಗ ಬ್ಲಾಕ್‌ನಲ್ಲಿ ಮಾರಾಟವಾಗುತ್ತಿದ್ದ ಟಿಕೇಟ್ ಖರೀದಿಸಿ, ಮ್ಯಾಚ್ ನೋಡಿ ಖುಷಿ ಪಟ್ಟಿದ್ದಾರೆ. ಆತ ತನ್ನ ಮೂವರು ಮಕ್ಕಳ ಜೊತೆ ಬಂದು, ನಾಲ್ಕು ಟಿಕೇಟ್‌ಗೆ 64 ಸಾವಿರ ರೂಪಾಯಿ ಕೊಟ್ಟು ಟಿಕೇಟ್ ಖರೀದಿಸಿದ್ದಾನೆ. ಈ ಮಾತು ಕೇಳಿ ಕೆಲವರು ಈತನ ಬಳಿ ರಾಶಿ ರಾಶಿ ದುಡ್ಡಿರಬೇಕು. ಈತ ಶ್ರೀಮಂತನಿರಬೇಕು ಅಂತಾನೇ ಅಂದುಕೊಂಡಿದ್ದರು. ಆದರೆ ಮುಂದಿನ … Continue reading ಧೋನಿಯನ್ನು ನೋಡಲು 64 ಸಾವಿರ ರೂ. ಖರ್ಚು ಮಾಡಿದ ಅಭಿಮಾನಿ, ಆದರೆ ಮಕ್ಕಳ ಫೀಸ್‌ ಕಟ್ಟಲು ದುಡ್ಡಿಲ್ಲ