ಇಸ್ರೇಲ್ ವೈಮಾನಿಕ ದಾಳಿಯಲ್ಲಿ 78 ಮಂದಿ ಪ್ಯಾಲೇಸ್ತಿನ್ ನಾಗರಿಕರ ದುರ್ಮರಣ

International News: ಹಲವು ದಿನಗಳಿಂದ ನಡೆಯುತ್ತಿರುವ ಇಸ್ರೇಲ್- ಹಮಾಸ್ ಯುದ್ಧ, ಮುಗಿಯುವ ಸೂಚನೆಯೇ ಸಿಗುತ್ತಿಲ್ಲ. ಇಂದು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 78 ಮಂದಿ ಪ್ಯಾಲೇಸ್ತಿನ್ ನಾಗರಿಕರು ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ ಐವರು ಇಸ್ರೇಲ್ ಒತ್ತೆಯಾಳುಗಳ ಶವ ಸಿಕ್ಕಿದೆ. ಗಾಜಾದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, 78 ಮಂದಿ ಪ್ಯಾಲೆಸ್ತಿನ್ ನಿರಾಶ್ರಿತರು ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ ಗಾಜಾದ ಸುರಂಗವೊಂದರಲ್ಲಿ ಐವರು ಇಸ್ರೇಲ್ ಒತ್ತೆಯಾಳುಗಳ ಶವ ಸಿಕ್ಕಿದ್ದು, ಅದನನ್ನನು ಇಸ್ರೇಲ್ ಸೇನೆ ವಶಪಡಿಸಿಕೊಂಡಿದೆ. ವಿಪರ್ಯಾಸದ ಸಂಗತಿ ಏನಂದ್ರೆ, ಇಂದು … Continue reading ಇಸ್ರೇಲ್ ವೈಮಾನಿಕ ದಾಳಿಯಲ್ಲಿ 78 ಮಂದಿ ಪ್ಯಾಲೇಸ್ತಿನ್ ನಾಗರಿಕರ ದುರ್ಮರಣ