ಮೋದಿ ವಿರುದ್ಧ ಪೋಸ್ಟರ್ ಅಂಟಿಸಿದ್ದಕ್ಕೆ 8 ಮಂದಿ ಅರೆಸ್ಟ್..

ಗುಜರಾತ್‌ನಲ್ಲಿ ನರೇಂದ್ರ ಮೋದಿ ವಿರುದ್ಧ ಪೋಸ್ಟರ್‌ ಹಾಕಿದ್ದ 8 ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಳೆದ ವಾರ ಕೇಜ್ರಿವಾಲ್ ಮೋದಿ ಹಠಾವೋ, ದೇಶ್ ಬಚಾವೋ ಅಭಿಯಾನ ಶುರು ಮಾಡಿದ್ದರು. ಆ ಅಭಿಯಾನಕ್ಕೆ ಬೆಂಬಲ ಕೊಟ್ಟು, ಈ ಯುವಕರು ಈ ಕೆಲಸ ಮಾಡಿ, ಅರೆಸ್ಟ್ ಆಗಿದ್ದಾರೆ. ಅಹಮದಾಬಾದ್‌ನಲ್ಲಿ ಮೋದಿ ಹಠಾವ್, ದೇಶ್ ಬಚಾವ್ ಎಂದು 8 ಜನರು ಪೋಸ್ಟ್ ಅಂಟಿಸಿದ್ದರು. ಅರೆಸ್ಟ್ ಆದವರೆಲ್ಲ ಎಎಪಿ ವರ್ಕರ್ಸ್ ಎಂದು ಹೇಳಲಾಗಿದೆ. ಈ ಬಗ್ಗೆ ಕಿಡಿ ಕಾರಿರುವ ಎಎಪಿ ನಾಯಕ, ಇಸುಧಾನ್ … Continue reading ಮೋದಿ ವಿರುದ್ಧ ಪೋಸ್ಟರ್ ಅಂಟಿಸಿದ್ದಕ್ಕೆ 8 ಮಂದಿ ಅರೆಸ್ಟ್..