ಲಿಫ್ಟ್ನ ಬಾಗಿಲಿಗೆ ಸಿಲುಕಿ ಬಾಲಕ ಸಾವು..
ತಾಯಿಗೆ ಗೊತ್ತಿಲ್ಲದಂತೆ ತಾಯಿಯನ್ನು ಹಿಂಬಾಲಿಸಿ ಹೋದ, 9 ವರ್ಷದ ಬಾಲಕ, ಲಿಫ್ಟ್ ಬಾಗಿಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಆಶಿಶ್ ಎಂಬ 9 ವರ್ಷದ ಬಾಲಕ ಸಾವನ್ನಪ್ಪಿದ್ದು, ಇವನ ತಂದೆ ತಾಯಿ ಲಾಂಡ್ರಿ ಅಂಗಡಿ ನಡೆಸುತ್ತಿದ್ದರು. ದೆಹಲಿಯ ವಿಕಾಸಪುರಿ ಏರಿಯಾದಲ್ಲಿ ಇವರ ಅಂಗಡಿ ಇದ್ದು, ಇಲ್ಲೇ ಹತ್ತಿರದ ಬಿಲ್ಡಿಂಗ್‌ನ ಜನ, ಇವರ ಬಳಿ, ತಮ್ಮ ಬಟ್ಟೆಯನ್ನ ಇಸ್ತ್ರಿ ಹಾಕುವುದಕ್ಕೆ ಕೊಡುತ್ತಿದ್ದರು. ಈ ಬಾಲಕನ ತಾಯಿ ರೇಖಾ, ಆ ಬಿಲ್ಡಿಂಗ್‌ನ 5ನೇ ಮಹಡಿಯವರ ಮನೆಗೆ ಅವರ ಬಟ್ಟೆಯನ್ನ ತಲುಪಿಸುವುದಕ್ಕೆ ಹೋಗಿದ್ದಳು. ಮತ್ತು … Continue reading ಲಿಫ್ಟ್ನ ಬಾಗಿಲಿಗೆ ಸಿಲುಕಿ ಬಾಲಕ ಸಾವು..
Copy and paste this URL into your WordPress site to embed
Copy and paste this code into your site to embed