ಚೆನ್ನೈ ಏರ್ಪೋರ್ಟ್‌ನಲ್ಲಿ ಮಹಿಳೆಯ ಬ್ಯಾಗ್ ಚೆಕ್ ಮಾಡಿದವರಿಗೆ ಕಾದಿತ್ತು ದೊಡ್ಡ ಶಾಕ್..

ಚೆನ್ನೈ: ಪ್ರಪಂಚದಲ್ಲಿ ನಮಗೆ ಗೊತ್ತಿರದ ಹಲವು ವಿಷಯಗಳಿದೆ. ಅವುಗಳಲ್ಲಿ ವಿಷಪೂರಿತ ಹಾವುಗಳ ಮಾರಾಟ ಕೂಡ ಒಂದು. ಇಂಥ ವಿಷಪೂರಿತ ಹಾವುಗಳಿಂದ ಮಾದಕ ವಸ್ತುಗಳನ್ನ ತಯಾರಿಸಲಾಗುತ್ತದೆ. ಅಲ್ಲದೇ, ಇನ್ನೂ ಹಲವು ಬೇಡದ ಕೆಲಸಗಳಿಂದ ಈ ವಿಷ ಬಳಕೆಯಾಗುತ್ತದೆ. ಒಂದು ದೇಶದಿಂದ, ಇನ್ನೊಂದು ದೇಶಕ್ಕೆ ಈ ಹಾವುಗಳನ್ನ ಕಳ್ಳದಾರಿಯಲ್ಲಿ ಸಾಗಿಸುವ ಕೆಲಸ ನಡೆಯುತ್ತಿದೆ. ಆದರೆ ಹೀಗೆ ಮೋಸದಿಂದ ಹಾವು ಸಾಗಿಸುವ ವೇಳೆ, ಓರ್ವ ಮಹಿಳೆಯ ಬ್ಯಾಗ್‌ನಲ್ಲಿ 22 ಹಾವು ಪತ್ತೆಯಾಗಿದೆ. ಚೆನ್ನೈ ಏರ್ಪೋರ್ಟ್‌ನಲ್ಲಿ ಈ ಘಟನೆ ನಡೆದಿದ್ದು, ಮಲೇಶಿಯಾದಿಂದ ಚೆನ್ನೈಗೆ … Continue reading ಚೆನ್ನೈ ಏರ್ಪೋರ್ಟ್‌ನಲ್ಲಿ ಮಹಿಳೆಯ ಬ್ಯಾಗ್ ಚೆಕ್ ಮಾಡಿದವರಿಗೆ ಕಾದಿತ್ತು ದೊಡ್ಡ ಶಾಕ್..