ಇಂಡಿಗೋ ವಿಮಾನದಲ್ಲಿ ಕೊಟ್ಟ ಸ್ಯಾಂಡ್ವಿಚ್ನಲ್ಲಿ ಬೋಲ್ಟ್ ಪತ್ತೆ..?
National News: ಬೆಂಗಳೂರಿನಿಂದ ಚೆನ್ನೈಗೆ ಹೋಗುತ್ತಿದ್ದ ಇಂಡಿಗೋ ವಿಮಾನದಲ್ಲಿ ನೀಡಿದ್ದ ಸ್ಯಾಂಡ್ವಿಚ್ನಲ್ಲಿ ಬೋಲ್ಟ್ ಕಂಡುಬಂದಿದೆ. ಈ ಸ್ಯಾಂಡ್ವಿಚ್ ತೆಗೆದುಕೊಂಡಿದ್ದ ಪ್ರಯಾಣಿಕರೇ, ಈ ಫೋಟೋವನ್ನು ಎಕ್ಸ್ ಖಾತೆಯಲ್ಲಿ ಶೇರ್ ಮಾಡಿ, ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಸುವ ವೇಳೆ ಈ ವ್ಯಕ್ತಿಗೆ ಸ್ಪೀನಚ್ ಮತ್ತು ಕಾರ್ನ್ ಸ್ಯಾಂಡ್ವಿಚ್ ನೀಡಲಾಗಿತ್ತು. ಆದರೆ ಇವರು ಪ್ರಯಾಣಿಸುವ ವೇಳೆ ಸ್ಯಾಂಡ್ವಿಚ್ ತಿಂದಿರಲಿಲ್ಲ. ಆದರೆ ವಿಮಾನದಿಂದ ಇಳಿದ ಬಳಿಕ, ಇವರು ಸ್ಯಾಂಡ್ವಿಚ್ ತಿನ್ನಲು ಮುಂದಾದಾಗ, ಸ್ಯಾಂಡ್ವಿಚ್ನಲ್ಲಿ ಬೋಲ್ಟ್ ಪತ್ತೆಯಾಗಿದೆ. ಈ ಬಗ್ಗೆ ಇಂಡಿಗೋ ಕಚೇರಿಗೆ ಕರೆ ಮಾಡಿ, … Continue reading ಇಂಡಿಗೋ ವಿಮಾನದಲ್ಲಿ ಕೊಟ್ಟ ಸ್ಯಾಂಡ್ವಿಚ್ನಲ್ಲಿ ಬೋಲ್ಟ್ ಪತ್ತೆ..?
Copy and paste this URL into your WordPress site to embed
Copy and paste this code into your site to embed