ಫೋಟೋಶೂಟ್‌ ವಿಷಯವಾಗಿ ಮದುವೆ ಮನೆಯಲ್ಲಿ ಗಲಾಟೆ: ವೀಡಿಯೋ ವೈರಲ್

ಲಖನೌ: ಇತ್ತೀಚಿನ ದಿನಗಳಲ್ಲಿ ಮದುವೆ ಮನೆಗಳಲ್ಲಿ ಸಂಪ್ರದಾಯ, ಸಂಬಂಧಗಳಿಗಿಂತ ಹೆಚ್ಚು ಪ್ರೆಸ್ಟೀಜ್‌ಗೆ ಬೆಲೆ ಕೊಡಲಾಗುತ್ತಿದೆ. ಎಲ್ಲ ಸಂಬಂಧಿಕರನ್ನು ಕರೆದು ಫೋಟೋಶೂಟ್ ಮಾಡುವುದು. ನಾವು ಕೊಟ್ಟಷ್ಟೇ ದುಡ್ಡು, ಅಥವಾ ಆ ದುಡ್ಡಿಗೆ ಬೆಲೆಬಾಳುವ ಗಿಫ್ಟ್ ಕೊಡಲೇಬೇಕು ಎನ್ನುವುದು. ಇತ್ಯಾದಿಗಳು ಇಂದಿನ ಸಂಬಂಧಗಳ ಬೆಲೆಯನ್ನ ಕಡಿಮೆ ಮಾಡಿದೆ. ಯಾಕಂದ್ರೆ ಇಂದಿನ ಕಾಲದ ಜನ ಸಂಬಂಧಗಳ ಬೆಲೆ ಮರೆಯುತ್ತಿದ್ದಾರೆ. ಅವರು ನಮ್ಮ ಮದುವೆಗೆ ಬರಲಿಲ್ಲ, ಹಾಗಾಗಿ ನಾವು ಅವರ ಮನೆ ಫಂಕ್ಷನ್ನಿಗೂ ಹೋಗಬಾರದು. ಹೀಗೆಲ್ಲ ಮಾಡುವವರೂ ಇದ್ದಾರೆ. ಇದನ್ನೆಲ್ಲ ಸಂಬಂಧ ನಿಭಾಯಿಸುವುದು … Continue reading ಫೋಟೋಶೂಟ್‌ ವಿಷಯವಾಗಿ ಮದುವೆ ಮನೆಯಲ್ಲಿ ಗಲಾಟೆ: ವೀಡಿಯೋ ವೈರಲ್