ಸರ್ಕಾರಿ ಶಾಲೆಯ ಮಕ್ಕಳ ಅಭಿವೃದ್ಧಿಯತ್ತ ಚಿತ್ತ‌ಹರಿಸಿದ ಕಾಂಗ್ರೆಸ ‌ಶಾಸಕ

Political News: ಧಾರವಾಡ: ದುಂದುವೆಚ್ಚಕ್ಕೆ ಕಡಿವಾಣ ಹಾಕುವ‌ ಮೂಲಕ ಬರದಿಂದ ತತ್ತಿರಿಸಿ‌ ಹೋಗಿರುವ ಕರುನಾಡಿನ‌ ಜನರ ಸಮಸ್ಯೆಗೆ ಮಿಡಿಯುವ ಮೂಲಕ ಹಾಲಿ‌ ಶಾಸಕ ಹಾಗೂ ಮಾಜಿ‌ ಸಚಿವ ವಿನಯ ಕುಲಕರ್ಣಿ ಇಡಿ‌ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿ‌ ಸಹಾಯ ಮಾಡಿ ಎನ್ನುವ ಮೂಲಕ‌ ಬಡವರ ಪರ ಕಾಳಜಿ ಮೆರೆದಿದ್ದಾರೆ. ನನ್ನ ಜನ್ಮದಿನದಂದು ಯಾರು‌ ಕೂಡ ಪೇಟಾ, ಶಾಲು, ಹಾರ, ತುರಾಯಿ ತಂದು ದುಂದು ವೆಚ್ಚ ಮಾಡಬೇಡಿ ಎಂದು ಪೋಸ್ಟರ್ ಮಾಡಿ, … Continue reading ಸರ್ಕಾರಿ ಶಾಲೆಯ ಮಕ್ಕಳ ಅಭಿವೃದ್ಧಿಯತ್ತ ಚಿತ್ತ‌ಹರಿಸಿದ ಕಾಂಗ್ರೆಸ ‌ಶಾಸಕ