ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಇನ್​ಸ್ಪೆಕ್ಟರ್​ನ ಮರ್ಮಾಂಗ ಕತ್ತರಿಸಿದ ಕಾನ್‌ಸ್ಟೇಬಲ್​

ಮೆಹಬೂಬ್ ನಗರ (ತೆಲಂಗಾಣ): ತನ್ನ ಪತ್ನಿಯ ಜತೆ ಅಕ್ರಮ ಸಂಬಂಧ ಹೊಂದಿದ್ದ ಪೊಲೀಸ್ ಇನ್ಸ್ಟೆಕ್ಟರ್ ಒಬ್ಬರ ಮರ್ಮಾಂಗಕ್ಕೆ ಚೂರಿಯಿಂದ ಚುಚ್ಚಿ ಕತ್ತರಿಸಿದ ಘಟನೆ ತೆಲಂಗಾಣ ರಾಜ್ಯ ಮೆಬಬೂಬ್ ನಗರ ಜಿಲ್ಲೆಯಲ್ಲಿ ನಡೆದಿದೆ. ಒಂದೇ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರ ನಡುವಿನ ಗಲಾಟೆ ಇದಾಗಿದ್ದರೂ, ಪ್ರಕರಣ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಮೆಹಬೂಬ್ನಗರ ಠಾಣೆಯ ಇನ್ಸ್ಪೆಕ್ಟರ್ ಇಫ್ತಿಕಾರ್ ಹಲ್ಲೆಗೊಳಗಾದವು. ಕಾನ್ಸ್ಟೇಬಲ್ ಜಗದೀಶ್ ಆರೋಪಿಯಾಗಿದ್ದಾರೆ. ಗುರುವಾರ ಬೆಳಗ್ಗೆ ಇಫ್ತಿಕಾರ್ ಅವರ ಕೊಠಡಿಗೆ ತೆರಳಿದ್ದ ಜಗದೀಶ್ ಏಕಾಏಕಿ ಅವರ ಮರ್ಮಾಂಗಕ್ಕೆ ಚೂರಿ … Continue reading ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಇನ್​ಸ್ಪೆಕ್ಟರ್​ನ ಮರ್ಮಾಂಗ ಕತ್ತರಿಸಿದ ಕಾನ್‌ಸ್ಟೇಬಲ್​